ಶಾನ್ವಿ ಶ್ರೀವತ್ಸ ಬರ್ತಡೇ ಸೆಲೆಬ್ರೆಷನ್...!
ಚಂದ್ರಲೇಖ ಸಿನಿಮಾದಿಂದ ಸ್ಯಾಂಡವುಡ್ ಗೆ ಎಂಟ್ರಿ ಕೊಟ್ಟ ಶಾನ್ವಿ.. ಮೊದಲ ಸಿನಿಮದಲೇ ಕನ್ನಡಿಗರ ಮನಸು ಗೆದ್ದ ಚಲುವೆ.
ಕನ್ನಡದ ಸಾಲು ಸಾಲು ಸ್ಟಾರ್ ಹೀರೋ ಗಳ ಜೊತೆ ನಟಿಸಿರುವ ಶಾನ್ವಿ , ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್ ,
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತಾರಾಕ್,
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ...