Saturday, April 26, 2025

Latest Posts

Sharuk khan ನಯನಾತಾರ ಪತಿಗೆ ವಾರ್ನಿಂಗ್ ಕೊಟ್ಟ ಶಾರುಕ್ ಖಾನ್..! ಅಸಲಿಗೆ ಆಗಿದ್ದೇನು ?

- Advertisement -

ಸಿನಿಮಾ ಸುದ್ದಿ: ನಯನತಾರ ಅವರು ಕಿಂಗ್  ಖಾನ್ ಶಾರುಕ್ ಖಾನ್ ಜೊತೆ  ಮೊದಲ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಜವಾನ್ . ಈಗ ಈ ಸಿನಿಮಾದ ಪ್ರಿವ್ಯೂ ರಿಲೀಸ್ ಆದ ಬೆನ್ನಲ್ಲೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಇದರಿಂ ಖುಷಿಯಲ್ಲಿರುವ ಕಿಂಗ್ ಖಾನ್ ಹಲವಾರು ಸೆಲಬ್ರೆಟಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಂತರ ನಿರ್ದೆಶಕ ಆಟ್ಲಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ ಹಾಗೂ ನಟಿ ನಯನಾತಾರ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ನಯನಾತಾರ ಅವರು ಥ್ಯಾಂಕ್ ಕಿಂಗ್ ಖಾನ್ ನನ್ನ ಕನಸಿನ ಮೊದಲ ಸಿನಿಮಾ ಮಾಡಿದ್ದೀರಿ ನಿಮಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ನಿದೆರ್ಶಕ ವಿಜ್ಞೇಶ್ ಶಿವನ್ ಅವರಿಗೆ ಧನ್ಯವಾದಗಳನ್ನು ತಿಳಿಸಿ ನಂತರ ಒಂದು ವಾರ್ನಿಂಗ್ ಕೊಟ್ಟಿದ್ದಾರೆ.

ಥ್ಯಾಂಕ್ಯೂ ವಿಘ್ನೇಶ್ ಶಿವನ್. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅವರು ಅದ್ಭುತ. ಅದನ್ನು ಹೇಳೋಕೆ ನಾನು ಯಾರು. ನಿಮಗೆ ಅದು ಮೊದಲೇ ಗೊತ್ತಲ್ವೇ? ಆದರೆ ಪತಿಯಾಗಿ ನೀವು ಹುಷಾರಾಗಿರಿ. ಅವರು ಕೆಲವು ಕಿಕ್ ಹಾಗೂ ಪಂಚ್ ಕಲಿತಿದ್ದಾರೆ ಎಂದು ಬರೆದಿದ್ದಾರೆ.

 

- Advertisement -

Latest Posts

Don't Miss