Shashikala jolle : ಶಶಿಕಲಾ ಜೊಲ್ಲೆ ಮನೆಯಲ್ಲಿ ಸಂಭ್ರಮ…!

Banglore News: ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಸುಪುತ್ರನ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಇದೀಗ ಶಶಿಕಲಾ ಜೊಲ್ಲೆ ಸಂಪೂರ್ಣ ನಿರತರಾಗಿದ್ದಾರೆ.

Image

ಮನೆಯಲ್ಲಿ ಮತ್ತೊಮ್ಮೆ ಸಂಭ್ರಮದ ವಾತಾವರಣ ಮನೆಮಾಡಿದೆ. ನಮ್ಮ ಮುದ್ದಿನ ಸುಪುತ್ರ ಬಸವಪ್ರಸಾದ ನ ವಿವಾಹ ನಿಶ್ಚಿತಾರ್ಥ ಸೌ.ಯಶಸ್ವಿನಿಯೊಂದಿಗೆ ನಮ್ಮ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿದ ಸಡಗರದ ಕ್ಷಣಗಳು…

Image

ಎಂಬುವುದಾಗಿ ತನ್ನ ಕುಟುಂಬದ ಸಂಭ್ರಮದ ಕ್ಷಣಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Shobha karndlaje : ಯುವ ಉತ್ಸವದಲ್ಲಿ ಶೋಭಾ ಕರಂದ್ಲಾಜೆ ಭಾಗಿ

Temple- ಕಾರ್ಕಳ ಆನೆಕೆರೆ ಬಸದಿ ಪಂಚಕಲ್ಯಾಣ ದಿನ

Tamarind : ದುಬಾರಿಯಾಯ್ತು ಹುಣಸೆ..?!

 

About The Author