Saturday, July 27, 2024

Latest Posts

ಚನ್ನಪಟ್ಟಣದಲ್ಲಿ ಟಗರು ಮರಿ ಮಾರಾಟ: ಇಲ್ಲಿದೆ ನೋಡಿ ನೋಂದಣಿಯ ಮಾಹಿತಿ..

- Advertisement -

ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಟಗರು ಮರಿ ಮಾರಾಟ ಮಾಡಲಾಗುತ್ತಿದೆ.

ಈ ಬಗ್ಗೆ ಆಸಕ್ತರಿರುವ ರೈತರು 5ಸಾವಿರ ರೂಪಾಯಿ ಮುಂಗಡ ಹಣ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕಿದೆ.

ಇನ್ನು ಟಗರು ಮರಿ ಮಾರಾಟದ ವಿವರ ಇಂತಿದೆ
1.. ತಳಿ ಹೆಸರು ಕೆಂಗುರಿ ಅಥವಾ ಸಿಂಧನೂರು, ಅಮಿನ್‌ಗಡ್, ಬಾಗೇವಾಡಿ.

2.. ಟಗರು ಮರಿ ಕನಿಷ್ಟ 18ರಿಂದ 22 ಕೆಜಿಯವರೆಗೆ ತೂಕವಿರುತ್ತದೆ.

3.. ಜೀವಂತ ತೂಕದ ಆಧಾರದ ಮೇಲೆ 1 ಕೆಜಿಗೆ 400 ರೂಪಾಯಿಗಳಂತೆ ಮಾರಾಟ ಮಾಡಲಾಗುವುದು.

4.. ಟಗರು ಮರಿ ಖರೀದಿಸುವ ರೈತರು ಕನಿಷ್ಟ 5ಸಾವಿರ ರೂಪಾಯಿಗಳನ್ನು ಸಂಘಕ್ಕೆ ಮುಂಗಡ ಪಾವತಿಸಿ, ನೋಂದಣಿ ಮಾಡಿಸಬೇಕು.

5.. ಟಗರು ಮರಿ ಖರೀದಿಸುವ ವೇಳೆ 5 ಸಾವಿರ ರೂಪಾಯಿಗಳಿಗಿಂತ ಜಾಸ್ತಿ ಬೆಲೆಯುಳ್ಳದ್ದಾಗಿದ್ದರೆ, ಹೆಚ್ಚುವರಿ ಹಣವನ್ನ ಸ್ಥಳದಲ್ಲಿಯೇ ಸಂಘಕ್ಕೆ ಪಾವತಿಸಿ ಮರಿ ಪಡಿಯಬೇಕು.

ಇನ್ನು ವಿಶೇಷ ಸೂಚನೆ ಎಂದರೆ ಮರಿ ಪಡೆದ ರೈತರು ಟಗರು ಮರಿ ವಿಮೆ ಮಾಡಿಸಲು ಇಚ್ಛಿಸಿದ್ದಲ್ಲಿ ಸಂಘದ ಮುಖಾಂತರ ವಿಮೆ ಹಣವನ್ನು ಪಾವತಿಸಬಹುದು.

ನೋಂದಣಿ ಮಾಡಿಸಿಕೊಳ್ಳುವುದಿದ್ದರೆ, ಈ ವಿಳಾಸಕ್ಕೆ ಭೇಟಿ ನೀಡಿ,

ಸಂಘದ ಈ ಸ್ಟಾಂಪ್ ಪತ್ರ ಮಾರಾಟ ಕೇಂದ್ರ, ಗೋಕುಲ್ ಬಿಲ್ಡಿಂಗ್, ತಿಟ್ಟ ಮಾರನಹಳ್ಳಿ ರಸ್ತೆ, ಹೊಸ ಕೋರ್ಟ್ ಹತ್ತಿರ, ಬಿ.ಎಂ.ರಸ್ತೆ, ಚೆನ್ನಪಟ್ಟಣ ಟೌನ್.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886754729

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss