Thursday, July 25, 2024

Latest Posts

ಬಿಜೆಪಿ- ಕಾಂಗ್ರೆಸ್ ಟಿಕೆಟ್ ಯಾರಿಗೆ? ಮಕ್ಕಳಿಗಾಗಿ ಬೊಮ್ಮಾಯಿ vs ಶೆಟ್ಟರ್ ಫೈಟ್!

- Advertisement -

ಬಸವರಾಜ ಬೊಮ್ಮಾಯಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಹಿನ್ನಲೆ ಶಿಗ್ಗಾಂವಿ ಕ್ಷೇತಕ್ಕೆ ಉಪಚುನಾವಣೆ ಎದುರಾಗಿದೆ. ಬಿಜೆಪಿಯಿಂದ ಬೊಮ್ಮಾಯಿ ಪುತ್ರ ಭರತ್ ಹಾಗೂ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ್ ಟಿಕೆಟ್​ಗಾಗಿ ಲಾಬಿ ನಡೆಸುತ್ತಿದ್ದಾರೆ.

ಉಪಚುನಾವಣೆಗೆ ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ಅಜ್ಜಂಪೀರ್ ಖಾದ್ರಿ, ಯಾಸೀರ್‌ಖಾನ್ ಪಠಾಣ್, ರಜತ್ ಉಳ್ಳಾಗಡ್ಡಿಮಠ, ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಅವರು ಕೂಡ ಕಾಂಗ್ರೆಸ್ ಟಿಕೆಟ್​ಗೆ ಕಸರತ್ತು ನಡೆಸುತ್ತಿದ್ದಾರೆ. ಈ ಕುರಿತು ರಿಪೋರ್ಟ್ ಮೇಲಿನ ವಿಡಿಯೋದಲ್ಲಿ ನೋಡಿ.

- Advertisement -

Latest Posts

Don't Miss