ಪ್ರತಿದಿನ ಮಲಗುವ ಮುನ್ನ ಈ ಮಂತ್ರ ಹೇಳಿ ಮಲಗಿದರೆ ಉನ್ನತಿ ಕಾಣುವಿರಿ..!

ಇವತ್ತು ನಾವು ಹೇಳುವ ಮಂತ್ರವನ್ನ ಪ್ರತಿದಿನ ರಾತ್ರಿ ಹೇಳಿ ಮಲಗಿದರೆ, ನೆಮ್ಮದಿ ನಿಮ್ಮ ಪಾಲಾಗುತ್ತದೆ. ಯಾವುದು ಆ ಮಂತ್ರ, ಆ ಮಂತ್ರೋಚ್ಛಾರಣೆಯಿಂದ ನಿಮಗಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ.

ನಾವಿಂದು ಹೇಳುವ ಈ ಮಂತ್ರವನ್ನ ಪ್ರತಿದಿನ ಮಲಗುವ ಮುನ್ನ 11 ಬಾರಿ ಹೇಳಬೇಕು. ಇದನ್ನು ಹೇಳಿದ ಬಳಿಕ ಅಪ್ಪಿತಪ್ಪಿಯೂ ಯಾರಲ್ಲಿಯೂ ಮಾತನಾಡಬಾರದು. ಮುಟ್ಟಿನ ದಿನದಲ್ಲಿ ಹೆಣ್ಣುಮಕ್ಕಳು ಈ ಮಂತ್ರವನ್ನ ಹೇಳಬಾರದು. ಅಲ್ಲದೇ ಈ ಮಂತ್ರವನ್ನು ಜಪಿಸುವ ದಿನ ನೀವು ಮಾಂಸಾಹಾರ ಸೇವನೆ ಮಾಡಿರಬಾರದು.

ಈ ನಿಯಮಗಳನ್ನ ಅನುಸರಿಸಿ, ನೀವು ಮಂತ್ರ ಪಠಿಸಿದರೆ, ಉತ್ತಮ ನಿದ್ದೆ ನಿಮ್ಮದಾಗುತ್ತದೆ. ನಕಾರಾತ್ಮಕ ಯೋಚನೆಗಳು ನಾಶವಾಗುತ್ತದೆ. ಜೀವನದಲ್ಲಿ ಉನ್ನತಿ ಗಳಿಸಲು ಅನುಕೂಲವಾಗುತ್ತದೆ. ಮಾಟ ಮಂತ್ರ ದೋಷಗಳು ನಿಮ್ಮನ್ನು ಬಾಧಿಸುವುದಿಲ್ಲ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕಲಹವೂ ಆಗುವುದಿಲ್ಲ. ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ.

ಯಾವುದು ಆ ಮಂತ್ರವೆಂದರೆ, ಶಿವಾಯ ಓಂ. ಈ ಮಂತ್ರವನ್ನ ಪ್ರತಿದಿನ ಮಲಗುವ ಮುನ್ನ 11 ಬಾರಿ ಹೇಳಬೇಕು. ಹೇಳಿದ ತಕ್ಷಣವೇ ನಿದ್ರಿಸಬೇಕು. ಈ ಮಂತ್ರೋಚ್ಛಾರಣೆಯ ನಂತರ ಯಾರಲ್ಲಿಯೂ ಮಾತನಾಡಕೂಡದು. ಯಾರೂ ಮಾತನಾಡಿಸಿದರೂ ಮಾತನಾಡಬಾರದು. ಹೀಗೆ ಮಾಡಿದ್ದಲ್ಲಿ ಮಾತ್ರ ಆ ಮಂತ್ರ ಉಚ್ಛಿರಿಸಿದ್ದರ ಉಪಯೋಗವಾಗುತ್ತದೆ. ನೀವು ಅಪ್ಪಿ ತಪ್ಪಿ ಮಂತ್ರೋಚ್ಛಾರಣೆಯ ಬಳಿಕ ಮಾತನಾಡಿದರೆ, ಲಾಭವಾಗುವುದಿಲ್ಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author