Friday, December 13, 2024

Latest Posts

Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ

- Advertisement -

Political News : ಸದನದಲ್ಲಿ ಕೇಂದ್ರ ಯೋಜನೆಗಳ ಕುರಿತಾಗಿ ಇಂದು ಭಾರೀ ಚರ್ಚೆಯಾಗಿದೆ. ಕೇಂದ್ರದ ನೆರವಿನ ಬಗ್ಗೆ ಕೆ.ಎಂ ಶಿವಲಿಂಗೇಗೌಡ ಮಾತಿನ ಮಳೆಗರಿದರು.

ಅಕ್ಕಿವಿಚಾರದಲ್ಲೂ ನೀವು ರಾಜಕೀಯ ಮಾಡಿದ್ರಲ್ಲಾ , ಕೇಜ್ರಿವಾಲ್ ಸಮಯದಲ್ಲಿ ಅವರೇನು ಕೇಂದ್ರದಿಂದ ಅಕ್ಕಿ ಕೊಟ್ರಾ ನೆರೆ ಪರಿಹಾರವಾಗಿ ಕೇಂದ್ರದಿಂದ ಹಣ ಬಂದಿದೆಯಾ. ತೆರಿಗೆಯೂ ನಮ್ಮನ್ನು ಸಂಕಟಕ್ಕೆ ಸಿಲುಕುವಂತೆ ಮಾಡಿದೆ.

ಈ ವೇಳೆ ಅಶೋಕ್  ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಶಿವಲಿಂಗೇಗೌಡ ಮಾತಿಗೆ ಅನೇಕ ನಾಯಕರು ಆಕ್ಷೇಪವನ್ನು ಮಾಡಿದರು. ಒಂದು ಕ್ಷಣ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

Sadana Kalapa : ಸದನದಲ್ಲಿ ಕೋನರೆಡ್ಡಿ ಯತ್ನಾಳ್ ವಾಕ್ ಸಮರ

Laxman savadi-ವಿಪಕ್ಷ ನಾಯಕರಿಗೆ ಲೇವಡಿ ಮಾಡಿದ ಲಕ್ಷ್ಮಣ್ ಸವದಿ

Veerappa Moily : ಬಿಜೆಪಿಯು ಸೇಡಿನ ರಾಜಕೀಯ ಮಾಡುತ್ತಿದೆ : ಎಂ.ವೀರಪ್ಪ ಮೊಯ್ಲಿ

 

- Advertisement -

Latest Posts

Don't Miss