ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ

political news

ಮುಂದಿನ ತಿಂಗಳ ಅಂದರೆ ಫೆಬ್ರುವರಿ ೨೭ ರಂದು. ಈಗಾಗಲೆ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗಿ ಸಾರ್ವಜನಿಕರ ಸೇವೆಗೆ ಸಿದ್ದವಿದ್ದು . ಉದ್ಗಾಟನೆ ಒಂದೇ ಬಾಕಿ ಉಳಿದಿದೆ. ಹಾಗಗಿ ಫೆಬ್ರವರಿ ೨೭ ರಂದು ದೇಶದ ಪ್ರಧಾನಿಗಳ ಕೈಯಿಂದ ಈ ವಿಮಾನ ನಿಲ್ದಾಣವನ್ನು ಉದ್ಗಾಟನೆ ಮಾಡುವ ಯೋಜನೆ ಹಾಕಿಕೊಂಡಿದೆ ರಾಜ್ಯ ಸರ್ಕಾರ. ಹಾಗೆಯೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನ ಇರುವ ಕಾರಣ ಅಂದೇ ಶಿವಮೊಗ್ಗ ವಿಮಾನ ನಿಲ್ಧಾಣವನ್ನು ಉದ್ಗಾಟನೆ ಮಾಡಲಾಗುವುದು.ಹಾಗೆಯೆ ಇದೇ ಸಮಯದಲ್ಲಿ ಇಬ್ಬರು ಮುಖಾಮುಖಿಯಾಗಿ ಹುಟ್ಟುಹಬ್ಬದ ಆಚರಣೆ ಮಡಲಿದ್ದಾರೆ.ಹಾಗೆ ರಾಜ್ಯಕ್ಕೆ ಪ್ರಧಾನಿಯವರನ್ನು ಕರೆಸಿ ಚುನಾವಣೆ ಪ್ರಚಾರವನ್ನು ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದರೆ.

ತೆರಿಗೆ ಕಟ್ಟುವವರಿಗೆ ಕಾಂಗ್ರೇಸ್ ನ ಉಚಿತ ವಿದ್ಯುತ್, ರೂ ೨೦೦೦ ಇಲ್ಲ

 

ಕೆಲಸಗಾರರನ್ನು ತೆಗೆದು ಹಾಕಿದ ಸ್ವಿಗ್ಗಿ

ಹೊರೆ ಇಳಿಸಿ ಕೈ ಕುಲುಕಿದ ನಾಯಕರು

About The Author