Wednesday, September 11, 2024

Latest Posts

ಕೆಲಸಗಾರರನ್ನು ತೆಗೆದು ಹಾಕಿದ ಸ್ವಿಗ್ಗಿ

- Advertisement -

national news

ಅವಶ್ಯಕತೆ ಇದ್ದಾಗ ನಮ್ಮನ್ನು ಬಳೆಸಿಕೊಳ್ಳುತ್ತಾರೆ ಎಂದು ಪದೇಪದೇ ರುಜುವಾಗುತ್ತಿದೆ.ಕಂಪನಿಗಳಿಗೆ ಆಧಾಯ ಜಾಸ್ತಿ ಇದ್ದಾಗ ಮಾತ್ರ ಹೆಚ್ಚು ಜನ ಕೆಲಸಗಾರರನ್ನು ಸೇರಿಸಿಕೊಂಡು ,ಕಂಪನಿಗೆ ಆಧಾಯದಲ್ಲಿ ಸ್ವಲ್ಪ ಇಳಿಕೆ ಕಂಡರೂ ಅವರನ್ನು ಕೆಲಸದಿಂದ ಕಿತ್ತೆಸೆಯುವ ಕೆಲಸ ಮಾಡುತ್ತದೆ. ಪೂರ್ವದಲ್ಲಿ ನೌಕರರಿಂದ ಕೋಟಿಗಟ್ಟಲೆ ಲಾಭ ಗಳಿಸಿಕೊಂಡು ನಂತರ ಅವರನ್ನು ಕೆಲಸದಿಂದ ಕಿತ್ತೆಸೆಯುವ ಕೆಟ್ಟ ಮಾರ್ಗ ಹಿಡಿಯುತ್ತವೆ. ಈಗಾಗಲೇ ಹಲವಾರು ಅಂತರಾಷ್ಟಿçÃಯ ಕಂಪನಿಗಳು ಈ ಕೆಲಸ ಮಾಡಿದ್ದೂ ಈಗ ಮತ್ತೊಂದು ಕಂಪನಿ ಈ ಕೆಲಸಕ್ಕೆ ಮುಂದಾಗಿದೆ.ಅದೇ ಊಟವನ್ನು ಮನೆಬಾಗಿಲಿಗೆ ತಲುಪಿಸಲು ಮಧ್ಯವರ್ತಿ ವಹಿಸಿರುವ ಸ್ವಿಗ್ಗಿ
ಯೆಸ್ ಸ್ನೇಹಿತರೆ. ಈ ಕಂಪನಿಯ ಮಧ್ಯವರ್ತಿಯಲ್ಲಿ ಹೊಟೀಲ್ ಮತ್ತು ಗ್ರಾಹಕರ ನಡುವ ಊಟದ ವ್ಯ÷ªಸ್ತೆ ಮಡುವ ಈ ಕಂಪನಿ ಹೊಟಿಲಗಳಿಂದ ಗ್ರಾಹಕರ ಮನೆ ಬಾಗಿಲಿಗೆ ನೇರವಾಗಿ ಊಟವನ್ನು ರವಾನಿಸಲು ಹಲವಾರು ಕೆಲಸಗಾರರನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು. ಅವರನ್ನು ಹಗಲು ರಾತ್ರಿ ಹೊತ್ತು ಗೊತ್ತು ಯೋಚಿಸದೆ ದುಡಿಸಿಕೊಂಡು ಕೋಟಿಗಟ್ಟಲೆ ಸಂಪಾದನೆ ಮಾಡಿಕೊಂಡಿದೆ.ಸಾಕಷ್ಟು ಜನರಿಗೆ ಕೆಲಸವನ್ನು ಕೊಟ್ಟಿದೆ ಇಲ್ಲ ಅನ್ನೋಹಾಗಿಲ್ಲ. ಗ್ರಾಹಕರ ಹಸಿವನ್ನು ಫುಡ್ ಡೆಲವರಿ ಹುಡುಗರು ಸರಿಯಾದ ಸಮಯಕ್ಕೆ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಗ್ರಾಹಕರ ಹಸಿವನ್ನು ನೀಗಿಸಿದ್ದಾರೆ.ಅವರು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ದುಡಿದು ಕಂಪನಿಗೆ ಕೋಟಿಗಟ್ಟಲೆ ಆಧಾಯವನ್ನು ತಂದುಕೊಟ್ಟಿದೆ . ಆದರೆ ಇತ್ತಿಚಿನ ದಿನಗಳಲ್ಲಿ ಕೊಂಚಮಟ್ಟಿಗೆ ಆಧಾಯ ಕಡಿಮೆ ಆಗಿದೆ ಅನ್ನುವ ಕಾರಣಕ್ಕೆ ಶೇಕಡಾ ೫೦% ಕೆಲಸಗಾರರನ್ನು ಕೆಲಸದಿಂದ ವಜಾ ಮಾಡಿದೆ. ಇದು ಎಷ್ಟರ ಮಟ್ಟಿಗೆ ನ್ಯಾಯ ಹೇಳಿ .ಇಷ್ಟುದಿನ ಇದೇ ಕೆಲಸವನ್ನು ನಂಬಿಕೊAಡು ಕೆಲಸಮಾಡುತ್ತಿರುವವರ ಪರಿಸ್ಥಿತಿ ಏನಾಗಬೇಡ.ಕೆಲಸವನ್ನೇ ನಂಬಿಕೊAಡು ಹುಡುಗರು ತಿಂಗಳ ಕಂತಿನಲ್ಲಿ ವಾಹನವನ್ನು ಖರೀದಿ ಮಾಡಿರುತ್ತಾರೆ.ಈ ರೀತಿ ಒಮ್ಮೆಲೆ ವಜಾಮಾಡಿದರೆ ಇದಕ್ಕೆಲ್ಲ ಎಲ್ಲಿಂದ ಹಣ ಹೊಂದಾಣಿಕೆ ಮಾಡಬೇಕು .ಇಷ್ಟು ದಿನ ಕೆಲಸಗಾರರನ್ನು ಚೆನ್ನಾಗಿ ನೋಡಿಕೊಂಡಿದೆ, ಇಲ್ಲ ಅಂತ ಹೇಳೋಹಾಗಿಲ್ಲ. ಆದರೆ ಆದಾಯ ಕಡಿಮೆಯಾಗುತ್ತಿದೆ ಎನ್ನುವ ಕಾರಣಕ್ಕೆ ಕೆಲಸದಿಂದ ವಜಾಮಾಡಿದೆ. ಹಾಗಾದರೆ ಇಷ್ಟು ದಿನ ಹಗಲು ರಾತ್ರಿ ದುಡಿದಿದ್ದಕ್ಕೆ ಬೆಲೆ ಇಲ್ವಾ .
ಬಾಯರಿಕೆ ನೀಗಿದ ಮೇಲೆ ಕಾಲಿ ಬಾಟಲ್ ಸಹ ಬಾರ ಎನ್ನುವ ಹಾಗಾಗಿದೆ.

RSS ಮುಖಂಡರನ್ನು ಭೇಟಿಯಾದ ಹರ್ಷಿಕಾ ಪೂಣಚ್ಚ..!

ಆರ್ಥಿಕ ಸದೃಡದತ್ತ ಭಾರತ

ಬಂಟ್ವಾಳ: ದೇಂತಡ್ಕದಲ್ಲಿ ರಾಬರ್ಟ್ ಕ್ವೀನ್..!

- Advertisement -

Latest Posts

Don't Miss