- Advertisement -
Shivamogga News:
ಶಿವಮೊಗ್ಗದಲ್ಲಿ ಎಸ್ ಡಿಪಿ ಯುವಕರು ಹಚ್ಚಿದ ಕಿಚ್ಚು ಇದೀಗ ಇಡೀ ಜಿಲ್ಲೆಯನ್ನೇ ಹೊತ್ತಿ ಉರಿಯುವಂತೆ ಮಾಡಿದೆ.ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಎಲ್ಲೆಡೆ ಸೆಕ್ಷನ್ 144 ಜಾರಿ ಮಾಡಿ ನಿಷೇದಾಜದಾಜ್ಞೆ ಜಾರಿಯಲ್ಲಿದ್ದರೂ ಇದೀಗ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಭದ್ರಾವತಿ ನಗರದ ನೆಹರೂ ಬಡಾವಣೆಯಲ್ಲಿ ಇದೀಗ ಓರ್ವ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಯತ್ನ ನಡೆದಿದೆ. ನಿಷೇದಾಜ್ಞೆ ನಡುವೆಯೂ ಕೆಲಕಿಡಿಗೇಡಿಗಳು ಕಾರ್ಯಕರ್ತನಿಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾರೆ.ಕಾರ್ಯಕರ್ತ ಸುನೀಲ್ ಎಂದು ತಿಳಿದು ಬಂದಿದ್ದು ಕೂದಲೆಳೆ ಅಂತರದಲ್ಲಿ ಕಾರ್ಯಕರ್ತ ಪಾರಾಗಿದ್ದಾನೆ. ಕಿಡಿಗೇಡಿಗಳ ಮೇಲೆ ಪೊಲೀಸ್ ನಿಗಾ ಇಟ್ಟಿದೆ.
“ಮೊದಲು ಕಿತಾಪತಿ ಮಾಡೋದು ಬಿಜೆಪಿಯವರೇ”:ಈಶ್ವರಪ್ಪ ವಿರುದ್ಧ ಸಿದ್ದು ಕಿಡಿ
- Advertisement -