- Advertisement -
Shivamogga news:
ಸ್ವಾತಂತ್ರ್ಯೋತ್ಸವದಂದು ಪ್ರಾರಂಭವಾದ ಗಲಬೆಗೆ ಶಿವಮೊಗ್ಗದಲ್ಲಿ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭದ್ರಾವತಿಯಲ್ಲಿ ಇನ್ನೂ ಸೆಕ್ಶನ್ 144 ಜಾರಿಯಲ್ಲಿದೆ. ಆದರೆ ಬೇರೆ ಕಡೆ ಶಾಲೆಗೆಳು ರೀ ಓಪನ್ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ.ಇನ್ನು ಮತ್ತೊಂದೆಡೆ ಪೊಲೀಸರ ಪರೇಡ್ ಮುಂದುವರೆದಿದ್ದು. ಶಿವಮೊಗ್ಗದ ಸುತ್ತ ಪೊಲೀಸರ ಕಣ್ಗಾವಲಿದೆ. ಮೆಡಿಕಲ್, ತರಕಾರಿ ಅಂಗಡಿಗಳು ಓಪನ್ ಆಗಿದ್ದು ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶವಿದೆ.ಸದ್ಯ ಸತತ 3 ದಿನಗಳಿಂದಲೂ ಕೆಂಡವಾಗಿದ್ದ ಶಿವಮೊಗ್ಗ ಇಂದು ಕೊಂಚ ಸಹಜ ಸ್ಥಿತಿಗೆ ಮರಳುತ್ತಿದೆ.
Breaking News: ಬೆಂಗಳೂರಿನಲ್ಲಿ ರೌಡಿ ಶೀಟರ್ ನಿಂದ ಮಹಿಳಾ ಹೆಡ್ ಕಾನ್ ಸ್ಟೇಬಲ್ ಮೇಲೆ ಚಾಕು ಇರಿತ
ತುಮಕೂರಿನಲ್ಲಿ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು: ಪ್ರತಿಕ್ರಿಯಿಸಿದ ತುಮಕೂರು ಎಸ್‌ಪಿ
- Advertisement -