- Advertisement -
Chikkamagaluru News: ಚಿಕ್ಕಮಗಳೂರು : ಜುಲೈ 15 ರಂದು ಜಿಲ್ಲಾಡಳಿತ ಆಶ್ರಯದಲ್ಲಿ ಆಯೋಜಿಸಲಾಗಿದ್ದ IDSG ಸರ್ಕಾರಿ ಕಾಲೇಜಿನಲ್ಲಿ ನಡೆದಂತಹ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ ಅವರು ಭಾಗವಹಿಸಿದ್ದರು.
ಜಿಲ್ಲಾಡಳಿತದ ವತಿಯಿಂದ ಯುವಜನ ಉತ್ತೇಜನಗೊಳಿಸುವಂತಹ ಕಾರ್ಯಕ್ರಮ ಇದಾಗಿರುವುದರಿಂದ ಅನೇಕ ಕಲಾಸಕ್ತರಿಂದ ಕಲಾ ಪ್ರತಿಭೆ ಅನಾವರಣಗೊಂಡವು.
ಯುವ ಉತ್ಸವ ಎಂಬುವುದು ಯುವಜನತೆಯ ಪ್ರತಿಭೆ ಮತ್ತು ತಮ್ಮ ಕಲೆಯನ್ನು ತೋರ್ಪಡಿಸಲು ಒಂದು ವೇದಿಕೆ ಎಂಬುವುದಾಗಿ ಶೋಭಾ ಕರಂದ್ಲಾಜೆ ಹೇಳಿದರು.
e store-ರಿಯಾಯಿತಿ ದರದಲ್ಲಿ ಸಾಮಾಗ್ರಿ ನೀಡುವುದಾಗಿ ಕೋಟಿಗಟ್ಟಲೆ ವಂಚನೆ
- Advertisement -