- Advertisement -
ಆಗಸ್ಟ್ 29 ಹಾಗೂ 30ರಂದು ಲಡಾಖ್ ಗಡಿಯಲ್ಲಿ ಚೀನಾ ಉಪಟಳ ತೋರಿದಾಗಿನಿಂದ ಗಡಿಯಲ್ಲಿ ಸ್ಥಿತಿ ಉದ್ವಿಘ್ನವಾಗಿದೆ. ಈಗಾಗಲೇ ಚೀನಾದ ಆಪ್ಗಳನ್ನ ಭಾರತದಲ್ಲಿ ಬ್ಯಾನ್ ಶಾಕ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚೀನಾಗೆ ಮತ್ತೊಂದು ಆಘಾತ ನೀಡಿದೆ.

ಚೀನಾದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ತಿದ್ದ ಆಂಟಿ ಬ್ಯಾಕ್ಟಿರೀಯಲ್ ಡ್ರಗ್ ಸಿಪ್ರೋಪ್ರೊಕ್ಸಾಸಿನ್ ಗೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ಡ್ಯೂಟಿ ಹೇರಿದೆ. ಇದರಿಂದಾಗಿ ಚೀನಾದ ಮೇಲೆ ಭಾರೀ ಮೊತ್ತದ ಟ್ಯಾಕ್ಸ್ ಬೀಳಲಿದೆ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವಾಲಯ ಮೇಡ್ ಇನ್ ಚೀನಾದ ಎಲ್ಲಾ ಔಷಧಿಗಳ ಮೇಲೆ ಇನ್ಮುಂದೆ ಆಂಟಿ ಡಂಪಿಂಗ್ ಡ್ಯೂಟಿ ಹೇರಲಿದ್ದೇವೆ. ಅಲ್ಲದೇ ಚೀನಾ ಬೇರೆ ದೇಶದಿಂದ ಆಮದು ಮಾಡಿಕೊಂಡು ಔಷಧಿಗಳನ್ನ ನಮಗೆ ರಫ್ತು ಮಾಡಿದರೂ ಸಹ ಆಂಟಿ ಡಂಪಿಂಗ್ ಡ್ಯೂಟಿಯಲ್ಲಿ ಯಾವುದೇ ವಿನಾಯಿತಿ ಸಿಗಲ್ಲ ಅಂತಾ ಸ್ಪಷ್ಟನೆ ನೀಡಿದೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -