Monday, September 9, 2024

Latest Posts

ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಖರೀದಿಸಬೇಕೇ..? ಇಲ್ಲಿದೆ ನೋಡಿ ಅತ್ಯುತ್ತಮ ಅವಕಾಶ

- Advertisement -

Special Story: ಇಂದಿನ ಕಾಲದಲ್ಲಿ ಎಷ್ಟೇ ಒಳ್ಳೆಯ ಫೋನ್ ಬಂದರೂ, ಜನ ಟಿವಿ ನೋಡೋದೇನೂ ಬಿಟ್ಟಿಲ್ಲ. ಎಂಟರ್‌ಟೇನ್‌ಮೆಂಟ್‌ಗಾಗಿ ಟಿವಿ ಬೇಕೇ ಬೇಕು. ಅದರಲ್ಲೂ ಇಂದಿನ ಕಾಲದಲ್ಲಿ ಮನೆಯಲ್ಲಿ ಒಂದು ಸ್ಮಾರ್ಟ್ ಟಿವಿ ಇಲ್ಲಾ ಅಂದ್ರೆ ಹೆಂಗೆ..? ಆದರೆ ಸ್ಮಾರ್ಟ್ ಟಿವಿ ಬೆಲೆ ನೋಡಿಯೇ ಜನ ಸಿಂಪಲ್ ಆಗಿರುವ ಟಿವಿ ಖರೀದಿಸುತ್ತಾರೆ. ಆದ್ರೆ ನಾವಿವತ್ತು ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಸಿಗುವ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಸ್ಮಾರ್ಟ್ ಟಿವಿ ಖರೀದಿ ಮಾಡೋರಿಗೆ ಇಲ್ಲೊಂದು ಸಿಹಿಸುದ್ದಿ.. ಇಷ್ಟೊಂದು ಕಡಿಮೆ ಬೆಲೆಗೆ ಟಿವಿ ಇಡೀ ಕರ್ನಾಟಕದಲ್ಲೇ ಎಲ್ಲೂ ಸಿಗಲ್ಲ.. ಆನ್​ಲೈನ್​ನಲ್ಲೂ ಇಷ್ಟು ಚೀಪ್ ರೇಟ್​ಗೆ ಟಿವಿ ಕೊಡಲ್ಲ.. 24 ಇಂಚಿನ ಟಿವಿ ನಿಮಗೆ ಕೇವಲ 6 ಸಾವಿರ.. 43 ಇಂಚಿನ ಟಿವಿ ಕೇವಲ 13 ಸಾವಿರಕ್ಕೆ ಸಿಗುತ್ತೆ.. ಹೌದು.. ಇಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಸಿಗ್ತಿರೋದು ಬೆಂಗಳೂರಿನ ನಾಗರಬಾವಿಯ ಉಳ್ಳಾಲ ಆರ್​ಟಿಒ ಪಕ್ಕದಲ್ಲಿರೋ ಡಯಲ್ ಟಿವಿ ಸೆಂಟರ್​ನಲ್ಲಿ.. ಮತ್ತೆ ಇನ್ಯಾಕೆ ತಡ.. ನೀವು ಕೂಡ ಒಮ್ಮೆ ಡಯಲ್ ಟಿವಿ​ಗೆ ಭೇಟಿ ನೀಡಿ.. ಕಡಿಮೆ ದರದಲ್ಲಿ ಒಂದೊಳ್ಳೆ ಟಿವಿಯನ್ನು ಖರೀದಿಸಿ.. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ.. 9036397545 ಹಾಗೂ 8050515757

ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss