“ರಾಜಕೀಯ ತೆವಳಿಗೆ ಹೇಳಿಕೆ ಕೊಡಬೇಡಿ” : ಸಿ. ಟಿ.ರವಿ

State  News:

ಸಿದ್ದರಾಮಯ್ಯ  ನೀಡಿದ ಆರ್ ಎಸ್ ಎಸ್  ಬ್ಯಾನ್ ಮಾಡಬೇಕು  ಎಂಬ ಹೇಳಿಕೆಗೆ  ಇದೀಗ ಕೇಸರಿ ಪಡೆ ಕೆರಳಿ  ಕೆಂಡವಾಗಿದೆ. ಸಿದ್ದು  ವಿರುದ್ದ ಮಾತಿನ  ಬಾಣವನ್ನು ಬಿಟ್ಟಿದ್ದಾರೆ. ಸಿದ್ದು ಹೇಳಿಕೆಗೆ ಸಿಟಿ  ರವಿ ಕೂಡಾ  ತಿರುಗೇಟು  ನೀಡಿದ್ದು  ಸುಣ್ಣ ಮತ್ತು ಬೆಣ್ಣೆ ಒಂದೇ  ಎನ್ನ ಬೇಡಿ  ಆರ್ ಎಸ್  ಎಸ್ ಎಂಬುವುದು  ಒಂದು ದೇಶ ಭಕ್ತಿಯನ್ನು ಸಾರುವ ಸಂಘಟನೆ ಅದು ರಾಷ್ಟ್ರ  ಭಕ್ತಿ ಯ  ಸಂಕೇತ. ರಾಷ್ಟ್ರ ದ್ರೋಹ ಮತ್ತು ರಾಷ್ಟ್ರ ಭಕ್ತಿಯ  ನಡುವಿನ ವ್ಯತ್ಯಾಸವನ್ನು ತಿಳಿಯದಷ್ಟು ಮಟ್ಟಿಗೆ  ಸಿದ್ದರಾಮಯ್ಯ ಇಳಿದಿದ್ದಾರೆ ಎಂಬುವುದಾಗಿ  ಸಿಟಿ ರವಿ  ಕಿಡಿ ಕಾರಿದ್ದಾರೆ.

RSS ನವರು ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ”: ಸಿದ್ದರಾಮಯ್ಯ

“ಪಿಎಫ್‌ಐ ನಿಷೇಧದ ಕೇಂದ್ರ ಸರಕಾರದ ಆದೇಶವನ್ನು ನಾನು ಸ್ವಾಗತಿಸುತ್ತೇನೆ”: ಆರಗ ಜ್ಞಾನೇಂದ್ರ

ಕೆಪಿಸಿಸಿ ವಕ್ತಾರರಾಗಿ ಎ.ಸಿ.ವಿನಯರಾಜ್ ನೇಮಕ..!

About The Author