- Advertisement -
Banglore news:
ಸಿದ್ಧರಾಮಯ್ಯ ಹೇಳಿಕೆಗೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಎಂಬ ವಿಚಾರವನ್ನಿಟ್ಟುಕೊಂಡು ಇದೀಗ ಸಿದ್ದುವನ್ನು ಕೇಸರಿ ಪಡೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದು ವಿರುದ್ಧ ಗುಡುಗಿದ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಒಬ್ಬ ದೇಶದ್ರೋಹಿ ಇಂತಹ ದೇಶಜದ್ರೋಹಿಯನ್ನು ನಾನು ಇದುವರೆಗೂ ನೋಡಿರಲಿಲ್ಲ. ಮುಸ್ಲಿಂ ಓಟ್ ಬ್ಯಾಂಕಿಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಸಿದ್ದರಾಮಯ್ಯ.ಅವರ ಬಗ್ಗೆ ಸ್ವಲ್ಪವಾದರೂ ಗೌರವ ಇತ್ತು ಈಗ ಸಿದ್ದು ಹೆಸರು ಹೇಳೋಕೆ ನನಗೆ ಅಸಹ್ಯವಾಗುತ್ತಿದೆ. ಅವರ ಹೆಸರು ಹೇಳಿದರೆ ಬಾಯಲ್ಲಿ ಹುಳ ಬೀಳುತ್ತೆ.ಇಂಥಹ ನೀಚ ಎಂಬುವುದಾಗಿ ಗೊತ್ತಿರಲಿಲ್ಲ ಎಂದು ಈಶ್ವರಪ್ಪ ಗುಡುಗಿದ್ದಾರೆ.
- Advertisement -