- Advertisement -
www.karnatakatv.net : ಬಿಜೆಪಿ ರಾಜ್ಯಧ್ಯಕ್ಷರನ್ನು ದೆಹಲಿಗೆ ಬರಲು ತುರ್ತು ಕರೆಯನ್ನು ನೀಡಿದ್ದಾರೆ.. ಬಿಎಸ್ ವೈ ಅವರು ರಾಜೀನಾಮೆ ಬಳಿಕ ಅಸ್ಥಿತ್ವ ವನ್ನು ಕಳೆದು ಕೋಂಡ ಕ್ಯಾಬಿನೆಟ್.. ಹಾಲಿ ಸಚಿವರೆಲ್ಲ ಈಗ ಮಾಜಿ ಸಚಿವರಾಗಿದ್ದಾರೆ. ಇಂದು ಅಥವಾ ನಾಳೆ ರಾಜ್ಯಕ್ಕೆ ವಿಕ್ಷಕರ ಟೀಂ ಬರಲಿದ್ದು, ಬಿಜೆಪಿ ಹಿರಿಯ ನಾಯಕರ ತಂಡ ಬರುತ್ತಿದ್ದಾರೆ. ಮತ್ತೆ ಸಿಎಂ ಆಗಿ ಲಿಂಗಾಯತರನ್ನೆ ಆಯ್ಕೆ ಮಾಡಲು ಹೈಕಮಾಂಡ್ ಚಿಂತನೆಯನ್ನು ನಡೇಸುತ್ತಿದೆ. ಬಿಎಸ್ ವೈ ಅವರ ತವರಿನಲ್ಲಿ ನೀರಾವ ಮೌನ ಬಿಎಸ್ ವೈ ಅವರು ರಾಜೀನಾಮೆ ಕೊಟ್ಟ ನಂತರ ಶಿಕಾರಿಪುರ ಸಂಪುರ್ಣ ಬಂದ್ ಆಗಿದ್ದು, ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.
- Advertisement -