ಕೋಲಾರ: ಇಂದು ನಾವೆಲ್ಲ ಇಷ್ಟು ಆರಾಮವಾಗಿ ಇದ್ದೇವೆಂದರೆ ಅದಕ್ಕೆ ನಮ್ಮ ದೇಶದ ಗಡಿಯನ್ನುಕಾಯುವ ಯೋಧರು ಕಾರಣ ಯಾಕೆಂದರೆ ಅವರು ಇಡಿ ಸಂಸಾರವನ್ನು ಬಿಟ್ಟಿ ಗಡಿ ಪ್ರದೇಶದಲ್ಲಿಹಗಲು ರಾತ್ರಿ ಎನ್ನದೆ ವೈ ರಿಗಳಿಗೆ ಸಿಂಹ ಸ್ವಪ್ನದಂತೆ ಎದೆಯೊಡ್ಡಿ ನಿಲ್ಲುತ್ತಾರೆ. ಇದೇ ರೀತಿ ಹಲು ವರ್ಷಗಳ ಸೇವೆ ಸಲ್ಲಿಸಿ ಮನೆಗೆ ಸೇರಿದ ಸೈನಿಕರು ಸೈನಿಕರ ನೆನಪಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ
ಕೋಲಾರದಲ್ಲಿ ಮಾಜಿ ಸೈನಿಕರ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಆಚರಣೆಯ ನಿಮಿತ್ತ ನಗರದ ಟೇಕಲ್ ಮುಖ್ಯರಸ್ತೆಯ ಅಂಬೇಡ್ಕರ್ ಉದ್ಯಾನವನದಲ್ಲಿ ನೂತನವಾಗಿ ಯುದ್ದ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದ್ದು ಈ ಸ್ಮಾರಕವನ್ನುಸಂಸದ ಮುನಿಸ್ವಾಮಿಯವರು ಉದ್ಘಾಟನೆ ಮಾಡಿದರು.
ನಂತರ ಕೋಲಾರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಇನ್ನು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಯುದ್ಧ ಸ್ಮಾರಕ್ಕಕ್ಕೆ ಎಂಎಲ್ ಸಿ ಇಂಚರ ಗೋವಿಂದರಾಜು, ಎಸ್ ಪಿ ನಾರಾಯಣ್ ಸೇರಿದಂತೆ ಹಲವು ಗಣ್ಯರಿಂದ ಪುಷ್ಪ ನಮನ ಸಲ್ಲಿಸಿದರು.
Siddaramaiah : ಹಳೇ ಹುಬ್ಬಳ್ಳಿ ಕೋಮುಗಲಭೆ : ಸಿಎಂ ಮುಂದೆ ನಮ್ಮ ಮಕ್ಕಳನ್ನು ಬಿಡಿಸಿಕೊಡಿ ಎಂದು ಪೋಷಕರ ಅಳಲು
College: ಕಾಲೇಜುಗಳಲ್ಲಿ ಡ್ರಗ್ಸ್ ವ್ಯವಹಾರ, ಬಸವನಗುಡಿ ಪೋಲಿಸರ ವಶಕ್ಕೆ