ಉದ್ಯೋಗದಲ್ಲಿ ತೊಂದರೆ ಇದ್ದರೆ, ಅಥವಾ ನಿಮಗೆ ಎಷ್ಟೇ ಅರ್ಹತೆ ಇದ್ದರೂ ಒಳ್ಳೆಯ ಉದ್ಯೋಗ ಸಿಗುತ್ತಿಲ್ಲವಾದ್ರೆ ಅದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿ ಕೊಡಲಿದ್ದೇವೆ.

ನಿಮಗೆ ಉದ್ಯೋಗ ಸಮಸ್ಯೆ ಇದ್ದರೆ, ನಿಮ್ಮ ಜನ್ಮ ನಕ್ಷತ್ರ ಯಾವ ದಿನ ಬಂದಿದೆ ಎಂಬುದನ್ನು ಪರಿಶೀಲಿಸಿಕೊಂಡು, ಅದೇ ದಿನ ನೀವು ಒಂದು ಕೆಲಸ ಮಾಡಬೇಕಾಗುತ್ತದೆ. ತುಳಸಿ ಗಿಡವನ್ನ ಮತ್ತು ದಾಳಿಂಬೆ ಗಿಡವನ್ನ ಅಕ್ಕ ಪಕ್ಕವೇ ನೆಟ್ಟು ಅದರ ಕೆಳಗೆ ಮಣ್ಣಿನ ದೀಪವನ್ನಿಟ್ಟು, ಆ ಹಣತೆಗೆ ತುಪ್ಪನ್ನು ಹಾಕಿ ತುಪ್ಪದ ದೀಪ ಬೆಳಗಬೇಕು.
ಇನ್ನು ಈ ಕೆಲಸ ಮಾಡುವಾಗ ಕೆಲ ನಿಯಮಗಳನ್ನ ಪಾಲನೆ ಮಾಡಿರ್ಬೇಕು. ಈ ದಿನ ಮಾಂಸಾಹಾರ ಸೇವನೆ ಮಾಡಿರಬಾರದು. ಹೆಣ್ಣು ಮಕ್ಕಳು ಈ ಕೆಲಸವನ್ನ ಮಾಡುವಾಗ ಮುಟ್ಟಾಗಿರಬಾರದು. ಅಲ್ಲದೇ ಮನೆಯಲ್ಲಿ ಸೂತಕವಿರುವ ದಿನ ಅಂದ್ರೆ ಯಾರಾದ್ರು ಹುಟ್ಟಿದ್ರೆ ಅಥವಾ ಸತ್ತರೆ ಅಂತಹ ದಿನಗಳಲ್ಲಿ ಈ ಕೆಲಸ ಮಾಡಬಾರದು.
ಹೀಗೆ ತುಪ್ಪದ ದೀಪ ಹಚ್ಚುವುದರಿಂದ ನಿಮ್ಮ ಜೀವನ ದೋಷಗಳೆಲ್ಲಾ ಕಳೆದು, ಅದೃಷ್ಟ ನಿಮ್ಮದಾಗುತ್ತದೆ. ಇನ್ನು ಈ ದೀಪವನ್ನ ಬ್ರಾಹ್ಮಿ ಮುಹೂರ್ತದಲ್ಲಿ ಹಚ್ಚಿದ್ರೆ ಒಳ್ಳೆಯದು. ಅಥವಾ ಮಧ್ಯಾಹ್ನ ಹನ್ನೆರಡು ಗಂಟೆಯೊಳಗೆ ಈ ದೀಪವನ್ನ ಹಚ್ಚಬೇಕು.
ಇನ್ನು ಗಿಡ ನೆಟ್ಟು ಸುಮ್ಮನಿದ್ದರೆ ಸಾಲದು, ಆ ಗಿಡವನ್ನ ಪ್ರತಿದಿನ ನೀರು ಹಾಕಿ ಬೆಳೆಸಬೇಕು. ಗಿಡ ಹೇಗೆ ಸಮೃದ್ಧವಾಗಿ ಬೆಳೆಯುತ್ತೋ, ಅದೇ ರೀತಿ ನಿಮ್ಮ ಉದ್ಯೋಗಾಭಿವೃದ್ಧಿಯಾಗುತ್ತದೆ. ಭಡ್ತಿ ಸಿಗುತ್ತ ಹೋಗುತ್ತದೆ. ಹೀಗೆ ಜೀವನದಲ್ಲಿ ಯಶಸ್ಸು ಕಾಣುತ್ತೀರಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.