ಕೆಲವೊಮ್ಮೆ ನಾವು ಕಷ್ಟಪಟ್ಟು ದುಡಿದು ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನ, ಯಾರೋ ನಮ್ಮವರು ಸಾಲ ಕೇಳಿದರೆಂದು ಕೊಟ್ಟುಬಿಡುತ್ತೇವೆ. ಆದ್ರೆ ಅವರ ಕಷ್ಟಕಾಲದಲ್ಲಿ ನಾವು ಕೊಟ್ಟ ಹಣವನ್ನ ನಮ್ಮ ಕಷ್ಟ ಕಾಲದಲ್ಲಿ ಅವರು ತಿರುಗಿಸುವುದಿಲ್ಲ. ಹಾಗಾಗಿ ನಾವಿವತ್ತು ಕೊಟ್ಟ ಸಾಲ ವಾಪಸ್ ಪಡೆಯುವ ತಂತ್ರವನ್ನ ಹೇಳಿಕೊಡಲಿದ್ದೇವೆ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278
ಗುರುವಾರ.. ರಾಯರು, ಸಾಯಿಬಾಬಾ, ದತ್ತಾತ್ರೇಯ ದೇವರನ್ನ ನೆನೆಯುವ ವಾರ. ಗುರುವನ್ನ ನೆನೆಯುವ ವಾರವೇ ಗುರುವಾರ. ಗುರುವಿಗೇ ಗುರುವೆನ್ನಿಸಿಕೊಂಡ ದಕ್ಷಿಣಾಮೂರ್ತಿಯನ್ನ ಪೂಜಿಸಿದರೆ, ಸಕಲ ಕಷ್ಟವೂ ನಿವಾರಣೆಯಾಗುತ್ತದೆ. ಪ್ರತೀ ಗುರುವಾರ ದಕ್ಷಿಣ ದಿಕ್ಕಿಗೆ ಕುಳಿತು ಧ್ಯಾನ ಮಾಡಬೇಕು.
ಪ್ರತೀ ಗುರುವಾರ ಬಾಳೆ ಗಿಡಕ್ಕೆ ಪೂಜೆ ಮಾಡಬೇಕು. ಬಾಳೆ ಗಿಡದ ಬುಡದಲ್ಲಿ ತುಪ್ಪದ ದೀಪವನ್ನ ಹಚ್ಚಿ, ನಿಮ್ಮ ಸಕಲ ಕಷ್ಟ ಪರಿಹಾರವಾಗಬೇಕೆಂದು ಪ್ರಾರ್ಥಿಸಬೇಕು. ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಇನ್ನು ನಿಮ್ಮ ಮನೆಯಲ್ಲಿ ದಕ್ಷಿಣಾ ಮೂರ್ತಿಯ ಫೋಟೋವನ್ನ ತಂದಿಡಿ. ದಕ್ಷಿಣಾ ಮೂರ್ತಿಯ ಫೋಟೋವಿಟ್ಟರೆ, ಈ ಪರಿಣಾಮವಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮ ಕಡಿಮೆಯಾಗಿ, ಸಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚುತ್ತದೆ. ಮನೆಮಂದಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಪ್ರತಿದಿನ ದಕ್ಷಿಣಾ ಮೂರ್ತಿಯನ್ನ ಪ್ರಾರ್ಥಿಸಿ, ವಿಷ್ಣು ಸಹಸ್ರನಾಮ ಪಠಿಸಿ. ಇದರಿಂದ ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ಸತಿ ಪತಿ ಕಲಹ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278




