ಪ್ರತಿ ಹೆಣ್ಣಿಗಿರುವ ಒಂದು ಆಸೆ ಅಂದ್ರೆ ತಾನು ತಾಯಿಯಾಗಬೇಕು ಅನ್ನೋದು. ಮನೆಯಲ್ಲಿ ಮಕ್ಕಳ ಅಂಬೆಗಾಲಿಡುವ, ತೊದಲು ಮಾತನಾಡುವುದೇ ನೋಡಲು ಒಂದು ಚಂದ. ಆದ್ರೆ ಕಾರಣಾಂತರಗಳಿಂದ ಕೆಲ ಹೆಣ್ಣು ಮಕ್ಕಳು ತಾಯಿಯಾಗಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮನೆಯವರ ಕಟು ಟೀಕೆಗೆ, ಹೀಯಾಳಿಕೆಗೆ ಆಕೆ ಗುರಿಯಾಗಬೇಕಾಗುತ್ತದೆ. ಹಾಗಾದ್ರೆ ಸಂತಾನ ಭಾಗ್ಯಕ್ಕಾಗಿ ಯಾವ ಪೂಜೆ ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202
ಸರ್ವ ರೋಗಗಳಿಗೂ ಪರಿಹಾರವೆಂಬಂತೆ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿದರೆ, ಎಲ್ಲ ಕಷ್ಟಗಳಿಗೂ ಪರಿಹಾರ ಸಿಗುತ್ತದೆ. ಸಂತಾನ ಭಾಗ್ಯಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಯನ್ನ ಆರಾಧಿಸಬೇಕು. ಮದುವೆಯ ಬಳಿಕ, ಸಂತಾನ ದೊರೆಯಲು ಒಮ್ಮೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ, ಸುಬ್ರಹ್ಮಣ್ಯನ ದರ್ಶನ ಮಾಡಿ, ಸಂತಾನಕ್ಕಾಗಿ ಪ್ರಾರ್ಥಿಸಿ.
ಪ್ರತಿ ತಿಂಗಳು ಬರುವ ಶುಕ್ಲಪಕ್ಷದ ಸೃಷ್ಟಿ ದಿನವನ್ನ ಸುಬ್ರಹ್ಮಣ್ಯ ಸೃಷ್ಟಿ ಎಂದು ಆಚರಿಸಲಾಗುತ್ತದೆ. ಈ ದಿನ ಸುಬ್ರಹ್ಮಣ್ಯನಿಗೆ ಬಗೆ ಬಗೆಯ ಹೂವುಗಿಂದ ಅಲಂಕರಿಸಿ, ಭಕ್ತಿಯಿಂದ ಸತಿ ಪತಿ ಪೂಜಿಸಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅಂದು ಸುಬ್ರಹ್ಮಣ್ಯ ಸ್ವಾಮಿಗೆ ಪಾಯಸದ ನೈವೇದ್ಯ ಮಾಡಿ, ಎಳ್ಳೆಣ್ಣೆ ದೀಪ ಬೆಳಗಿ ಪೂಜೆ ಮಾಡಬೇಕು.
ಇನ್ನು ಪುರೋಹಿತರ ಬಳಿ ವೃತದ ಬಗ್ಗೆ ತಿಳಿದುಕೊಂಡು ನೀವು ವೃತಾಚರಣೆ ಕೂಡ ಮಾಡಬಹುದು. ಸುಬ್ರಹ್ಮಣ್ಯ ಸ್ವಾಮಿ ವೃತ ಮಾಡುವಾಗ, ಕೆಲ ಆಹಾರಗಳನ್ನ ತ್ಯಜಿಸಬೇಕಾಗುತ್ತದೆ. ಶ್ಯಾವಿಗೆ ಆಹಾರ, ಮಾಂಸಾಹಾರಗಳನ್ನ ತ್ಯಜಿಸಿ ಸತಿ ಪತಿಗಳಿಬ್ಬರೂ ವೃತಾಚರಣ ಮಾಡಿದ್ರೆ, ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಬಿಕೆ ಇದೆ. ಆದ್ರೆ ವೃತಾಚರಣೆಗೂ ಮುನ್ನ ವೃತದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪುರೋಹಿತರಿಂದ ಕಲೆ ಹಾಕಿಕೊಳ್ಳುವುದು ಉತ್ತಮ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




