ಪತಿ-ಪತ್ನಿ ಸಂಬಂಧ ಅಂದರೆ ಒಂದು ಪವಿತ್ರವಾದ ಸಂಬಂಧ. ಈ ಪವಿತ್ರ ಸಂಬಂಧದಿಂದಲೇ, ಒಂದು ಜೀವ ಜನ್ಮ ತಾಳುತ್ತದೆ. ಒಂದು ಕುಟುಂಬವಾಗುತ್ತದೆ. ಇಂಥ ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಪತಿ-ಪತ್ನಿ ಕೆಲ ಕೆಲಸಗಳನ್ನು ಮಾಡಬೇಕು. ಅದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ಪತಿ-ಪತ್ನಿ ನಡುವೆ ಮನಸ್ತಾಪವಿದ್ದರೆ, ಪದೇ ಪದೇ ಕಲಹವಾಗುತ್ತಿದ್ದರೆ, ಬುಧವಾರದ ದಿನ ಎರಡು ಗಂಟೆ ಮೌನ ವೃತ ಮಾಡಬೇಕು. ಯಾರೊಂದಿಗೂ ಮಾತನಾಡಬಾರದು. ಹೀಗೆ ಮಾಡಿದರೆ, ಕಲಹ ಕಡಿಮೆಯಾಗುತ್ತದೆ ಅಂತಾ ಹೇಳಲಾಗಿದೆ.
ಇನ್ನು ಎರಡನೇಯದಾಗಿ ಪ್ರತಿದಿನ ಪತ್ನಿಗೆ ಪತಿ ಸಿಂಧೂರ ಇಡುವ ಅಭ್ಯಾಸವನ್ನು ರೂಢಿಸಿಕೊಂಡಿರಬೇಕು. ಜಗಳವಾದಾಗಲೂ ಕೂಡ ಈ ಪದ್ಧತಿ ತಪ್ಪಿಸಬಾರದು. ಹೀಗೆ ಮಾಡಿದ್ದಲ್ಲಿ, ಪತಿ- ಪತ್ನಿ ಸಂಬಂಧ ಗಟ್ಟಿಗೊಳ್ಳುತ್ತದೆ. ಇನ್ನು ಪ್ರತಿ ಶುಕ್ರವಾರದ ದಿನ ಪತಿ ಪತ್ನಿಗೆ ಹೂವು ತಂದು ಕೊಡಬೇಕು. ಮತ್ತು ಆಕೆಗೆ ಮೊಸರು ಸಕ್ಕರೆ ತಿನ್ನಿಸಬೇಕು. ಪತ್ನಿಯೂ ಕೂಡ ಪತಿಗೆ ಮೊಸರು ಸಕ್ಕರೆ ತಿನ್ನಿಸಿದರೆ, ಅವರ ದಾಂಪತ್ಯ ಜೀವನ ಕೂಡ ಉತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ.
ಬರೀ ಪತಿಯಷ್ಟೇ ಇಂಥ ಪದ್ಧತಿ ಅನುಸರಿಸಿದರೆ ಸಾಲದು, ಪತ್ನಿ ಕೂಡ ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಎದ್ದು, ಮನೆ ಸ್ವಚ್ಛ ಮಾಡಿ, ಸ್ನಾನ, ಪೂಜೆ, ಅಡುಗೆಯನ್ನ ಮಾಡಿ, ಮನೆಯವರಿಗೆ ಉಣ ಬಡಿಸಬೇಕು. ಪತಿಗೆ ಕಾಲು ತಾಕಿಸಬಾರದು, ಬದಲಾಗಿ ಕಾಲು ಒತ್ತಬೇಕು. ಯಾಕಂದ್ರೆ ತಮಾಷೆಗಾದರೂ ಪತಿಗೆ ಕಾಲು ತಾಕಿಸಿದರೆ, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಸಂಬಂಧದಲ್ಲಿ ಮನಸ್ತಾಪ ಬರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




