ನಾವು ಮನೆಜನರಿಗೆ ಒಳ್ಳೆಯದಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿ ಪೂಜಿಸುತ್ತೇವೆ. ಆದ್ರೆ ಪೂಜೆ ಮಾಡುವ ವೇಳೆ ಎಲ್ಲ ನಿಯಮಗಳನ್ನ ಅನುಸರಿಸಿ, ಪೂಜೆಯಲ್ಲಿ ಯಾವುದೇ ವಿಘ್ನ ನಡೆಯದಂತೆ ಪೂಜಿಸಬೇಕು. ಅಂತಹ ನಿಯಮಗಳ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ.

ಒಡೆದು ಹೋದ ಫೋಟೋ ದೇವರ ಕೋಣೆಯಲ್ಲಿಟ್ಟು ಪೂಜಿಸಬಾರದು. ಅಂತಹ ಫೋಟೋವನ್ನ ಯಾವುದಾದರು ನದಿ ಅಥವಾ ದೇವಸ್ಥಾನದ ಬಳಿ ಇರುವ ಮರದ ಪಕ್ಕ ಇಟ್ಟು ಬರಬೇಕು.
ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ದೇವರ ಮೂರ್ತಿ, ಫೋಟೋಗಳನ್ನು ಇರಿಸಕೂಡದು.
ಪೂಜಾ ಸಾಮಗ್ರಿಗಳನ್ನ ಶುಭ್ರಗೊಳಿಸುವ ಬಟ್ಟೆಯನ್ನ ಬೇರೆಯದಕ್ಕೆ ಬಳಸಿರಬಾರದು.
ಸ್ನಾನ ಮಾಡದೇ, ಕೈ ಕಾಲು ತೊಳೆಯದೇ ದೇವರ ಕೋಣೆ ಪ್ರವೇಶಿಸುವುದಾಗಲಿ, ಪೂಜೆ ಮಾಡುವುದಾಗಲಿ, ದೀಪ ಹಚ್ಚುವುದಾಗಲಿ ಮಾಡಬಾರದು.
ಒಗೆಯದ ಅಶುದ್ಧವಾದ ಬಟ್ಟೆ ಧರಿಸಿ ಪೂಜೆಗೆ ಕೂರಬಾರದು. ಹೆಣ್ಣು ಮಕ್ಕಳು ಹಣೆಗೆ ಕುಂಕುಮವಿಡದೇ ಪೂಜೆ ಮಾಡಬಾರದು.
ಮನೆಯಲ್ಲಿ ಪೂಜೆ ಮಾಡುವಾಗ ಎರಡೆರಡು ಲಿಂಗ ಅಥವಾ ಸಾಲಿಗ್ರಾಮವಿಟ್ಟು ಪೂಜಿಸಬಾರದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




