ತುಳಸಿ ಗಿಡ, ನಿಂಬೆ ಹಣ್ಣಿನ ಗಿಡ, ಅರಿಷಿನ- ಕುಂಕುಮ, ತೆಂಗಿನಕಾಯಿ ಇವೆಲ್ಲ ದೈವಿಕ ಗುಣಗಳುಳ್ಳದ್ದಾಗಿದೆ. ದೇವರ ಪೂಜೆಗೆ ಉಪಯೋಗವಾಗುವ ಈ ವಸ್ತುಗಳು ನಮ್ಮ ಜೀವನದ ಸಂಕಷ್ಟ ಪರಿಹರಿಸುವಲ್ಲೂ ಸಹಕಾರಿಯಾಗಿದೆ. ಅದು ಹೇಗೆ..? ಇಂಥ ವಸ್ತುಗಳಿಂದ ಹೇಗೆ ನಾವು ನಮ್ಮ ಜೀವನದ ಕಷ್ಟವನ್ನ ಪರಿಹರಿಸಿಕೊಳ್ಳಬಹುದು ಅನ್ನೋದನ್ನ ತಿಳಿಯೋಣ ಬನ್ನಿ.

ಶನಿ ದೇವನ ಕೃಪೆ ಇದ್ದರೆ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಅಂಥ ಶನಿದೇವನ ಕೃಪೆ ನಿಮ್ಮ ಮೇಲೆ ಇದ್ದು, ಕಷ್ಟ ಕಾರ್ಪಣ್ಯಗಳೆಲ್ಲ ದೂರವಾಗಬೇಕಂದ್ರೆ ಅರಿಷಿನದ ನೀರನ್ನ ಒಂದು ಗಿಡದ ಮೇಲೆ ಹಾಕಬೇಕು.
ನಿಂಬೆಹಣ್ಣಿನ ಗಿಡದ ಕೆಳಗೆ ಅರಿಷಿನದ ನೀರು ಹಾಕಬೇಕು. ನಿಮ್ಮ ಮನೆಯ ಹಿತ್ತಲಲ್ಲಿ ಅಥವಾ ಯಾವುದಾದರೂ ದೇವಸ್ಥಾನ ಸಮೀಪದಲ್ಲಿ ನಿಂಬೆ ಗಿಡ ನೆಟ್ಟು, ನಿಂಬೆ ಗಿಡದ ಬುಡಕ್ಕೆ ಅರಿಷಿನ ನೀರು ಹಾಕಬೇಕು. ಶನಿವಾರದ ದಿನ ನಿಂಬೆ ಗಿಡ ನೆಟ್ಟು ಅದಕ್ಕೆ ಅರಿಷಿನದ ನೀರು ಹಾಕಿ ಪೋಷಿಸುತ್ತ ಬನ್ನಿ. ಹೀಗೆ ಮಾಡುವುದರಿಂದ ದಟ್ಟ ದಾರಿದ್ರ್ಯ ತೊಲಗಿ, ಶಾಂತಿ ನೆಮ್ಮದಿ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ.
ಪ್ರತೀ ಶನಿವಾರ ಹೀಗೆ ಮಾಡಿದ್ರೆ ಬಹುಬೇಗ ನೀವು ಇದರ ಪ್ರತಿಫಲವನ್ನ ಕಾಣಬಹುದು. ಉಳಿದ ದಿನದಲ್ಲಿ ಬರೀ ನೀರು ಹಾಕಿ ಮತ್ತು ಪ್ರತೀ ಶನಿವಾರ ಅರಿಷಿನದ ನೀರು ಹಾಕಿ ನಿಂಬೆಹಣ್ಣಿನ ಗಿಡವನ್ನ ಪೋಷಿಸಬೇಕು. ಹೀಗೆ ಮಾಡುವುದರಿಂದ ಶನಿದೇವರ ಕೃಪೆ ನಿಮ್ಮ ಮೇಲಿರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.