Monday, December 23, 2024

Latest Posts

ಸೋನು ಗೌಡಗೆ ಗುರೂಜಿ ಅವಾಜ್ ಹಾಕಿದ್ದೇಕೆ..?!

- Advertisement -

Bigboss  news:

ಬಿಗ್ ಬಾಸ್ ಮನೆಯಂಗಳದಲ್ಲಿ ಮತ್ತೆ ಜಗಳದ ಸುದ್ದಿಯಾಗಿದೆ. ಹೌದು ಸೋನು ಗೌಡ ಹಾಗು  ಗುರೂಜಿ ಕೇವಲ ಊಟದ ವಿಚಾರವಾಗಿ ಮತ್ತೆ ಜಗಳವಾಡಿದ್ದಾರೆ. ಊಟದ ವಿಚಾರಕ್ಕಾಗಿ ನಡೆದ ಮಾತು, ತೀವ್ರ ಜಗಳಕ್ಕೆ ತಿರುಗಿದ್ದು ಈ ಸಮಯದಲ್ಲಿ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಗುರೂಜಿ ಹೇಳುತ್ತಲೇ ಇದ್ದರೂ. ಸೋನು ಮಾತನಾಡುತ್ತಲೇ ಹೋಗುತ್ತಾರೆ. ನಾನ್ ಸ್ಟಾಪ್ ಮಾತುಗಳನ್ನು ಕೇಳಿದ ಗುರೂಜಿ ಕೋಪಗೊಂಡು ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ? ಸುಮ್ನಿರ್ತಿಯಾ’ ಎಂದು ಆವಾಜ್ ಹಾಕುತ್ತಾರೆ. ಅದನ್ನು ಕೇಳಿಸಿಕೊಂಡ ಸೋನು, ನೀವು ಈ ರೀತಿ ಮಾತನಾಡಬೇಡಿ ಎಂದು ಗುರೂಜಿಗೆ  ತಿರುಗೇಟು ನೀಡುತ್ತಾರೆ.ಹೀಗೆ  ಇವರಿಬ್ಬರ  ನಡುವೆ ಮಾತಿನ  ಚಕಮಕಿ  ನಡೆದಿದೆ.

ಲಲಿತ್ ಮೋದಿ ಸುಶ್ಮಿತಾ ಸೇನ್ ಲವ್ ಬ್ರೇಕಪ್…?!

ಇದು ಕಂಟೆಂಟ್ ಗೆ ಸಿಕ್ಕ ಮೊದಲ ಗೆಲುವು…”ಧೈರ್ಯಂ ಸರ್ವತ್ರ ಸಾಧನಂ” ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ

ನಟನೆಗೆ ಗುಡ್ ಬೈ ಹೇಳ್ತಾರಾ ನಯನ್ ತಾರಾ…?! 

- Advertisement -

Latest Posts

Don't Miss