Friday, January 17, 2025

Sonu Gowda

ಕೋರ್ಟ್‌ ವಿಚಾರಣೆ ಬಳಿಕ ಸೋನು ಗೌಡ ಹೇಳಿದ್ದಿಷ್ಟು..

Bengaluru News: ಸೋನು ಶ್ರೀನಿವಾಸ್ ಗೌಡ, ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಕಾನೂನು ಪಾಲನೆ ಮಾಡದಿದ್ದಕ್ಕಾಗಿ, ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದರು. ಇದೀಗ ಕೋರ್ಟ್‌ಗೆ ಹಾಜರಾಗಿ ವಿಚಾರಣೆ ನಡೆಸಿದ್ದು, ಆಕೆಯನ್ನು ನಾಲ್ಕು ದಿನ ಬಂಧನದಲ್ಲಿರಿಸಲು ಕೋರ್ಟ್ ಆದೇಶಿಸಿದೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿರುವ ಸೋನು ಗೌಡ, ನಾನು ಓರ್ವ ಹೆಣ್ಣು ಮಗಳ...

ಸೋನು ಗೌಡ ದರ್ಶನ್ ಬಗ್ಗೆ ಹೀಗಾ ಹೇಳೋದು..?!

Film News: ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಂದ್ರೆ ಕರುನಾಡು ಮನೆ  ಮಗ ನಂತೆ  ಆರಾದನೆ ಮಾಡುತ್ತೆ  ಅಭಿಮಾನಿಗಳು ಡಿ ಬಾಸ್ ಅಂದ್ರೆ ದೇವರಂತೆ  ನೋಡ್ತಾರೆ. ಆದ್ರೆ  ಇದೀಗ  ಬಿಗ್  ಬಾಸ್ ಸ್ಪರ್ಧಿ  ಹೇಳಿರೋ  ಆ  ಒಂದು ಹೇಳಿಕೆಗೆ ಡಿ  ಬಾಸ್  ಅಭಿಮಾನಿಗಳು ಕೆರಳಿ  ಕೆಂಡವಾಗಿದ್ದಾರೆ. ದರ್ಶನ್  ತೂಗುದೀಪ  ಅಂದ್ರೆ ಅಭಿಮಾನಿಗಳ ಪಾಲಿನ ಅಭಿಮಾನದ  ದೀಪ. ಚಾಲೆಂಜಿಂಗ್  ಸ್ಟಾರ್ ...

ಸೋನು ಗೌಡಗೆ ಗುರೂಜಿ ಅವಾಜ್ ಹಾಕಿದ್ದೇಕೆ..?!

Bigboss  news: ಬಿಗ್ ಬಾಸ್ ಮನೆಯಂಗಳದಲ್ಲಿ ಮತ್ತೆ ಜಗಳದ ಸುದ್ದಿಯಾಗಿದೆ. ಹೌದು ಸೋನು ಗೌಡ ಹಾಗು  ಗುರೂಜಿ ಕೇವಲ ಊಟದ ವಿಚಾರವಾಗಿ ಮತ್ತೆ ಜಗಳವಾಡಿದ್ದಾರೆ. ಊಟದ ವಿಚಾರಕ್ಕಾಗಿ ನಡೆದ ಮಾತು, ತೀವ್ರ ಜಗಳಕ್ಕೆ ತಿರುಗಿದ್ದು ಈ ಸಮಯದಲ್ಲಿ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಗುರೂಜಿ ಹೇಳುತ್ತಲೇ ಇದ್ದರೂ. ಸೋನು ಮಾತನಾಡುತ್ತಲೇ ಹೋಗುತ್ತಾರೆ. ನಾನ್ ಸ್ಟಾಪ್ ಮಾತುಗಳನ್ನು...

ಸೋನು ಗೌಡ ಜೈಲಲ್ಲಿ ಸೆರೆಯಾಗಿದ್ದೇಕೆ..?!

Bigboss News: ಬಿಗ್ ಬಾಸ್ ಮನೆಯಂಗಳದಲ್ಲಿ ಟಫ್ ಟಾಸ್ಕ್ ಗಳು ಇದೀಗ ಎದುರಾಗುತ್ತಿವೆ. ಒಬ್ಬರ ಮೇಲೊಬ್ಬರಂತೆ ಮನೆಯಿಂದ ಕೆಲ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಹಾಗೆಯೇ ಟಾಸ್ಕ್ ಸೋಲಿಗೆ ಶಿಕ್ಷೆಯೂ ದೊರೆಯುತ್ತಿದೆ. ಈ ವಾರ ಸೋನುಗೌಡ ಕಳಪೆ ಮಟ್ಟದ ಪ್ರದರ್ಶನ ನೀಡಿದ್ದಾರೆ. ಹೌದು ಸೋನು  ಮನೆಯವರ ಮನವೊಲಿಸುವ ಸಲುವಾಗಿ ಅನೇಕ ಕರಾಮತ್ತು  ಮಾಡಿದರು ,ಆದರೆ ಅವರ  ಕಳಪೆ ಪ್ರದರ್ಶನ...

ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!

Bigboss News: ಬಿಗ್ ಬಾಸ್ ಮನೆಯಲ್ಲಿ  ಸೋನು ನಿತ್ಯ ತನ್ನ ವಿಭಿನ್ನ ಶೈಲಿಯಿಂದ ಮನೆ  ಮಾತಾಗುತ್ತಿದ್ದಾರೆ.ಆದರೆ ಇಲ್ಲಿ  ಸೋನು ಹೇಳಿರುವ ಒಂದು  ಮಾತು ಇದೀಗ  ಎಲ್ಲೆಡೆ ಸುದ್ದಿಯಾಗುತ್ತಿದೆ.ಸೋನು  ನೀಡಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ‘ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ’ ಎಂದಿದ್ದಾರೆ ಸೋನು. ಇದಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು...

ಸೋನು ಗೌಡ ಬೇಡವೆಂದದ್ದು ಮತ್ತೆ ಬೆನ್ನತ್ತಿ ಬಂತು..!

Bigboss News: ಬಿಗ್ ಬಾಸ್ ಇದೀಗ ಪ್ರಾರಂಭವಾಗಿ 3 ವಾರಗಳು ಕಳೆದಿವೆ. ಎಲಿಮಿನೇಷನ್ ಕೂಡಾ ನಡೆಯುತ್ತಿದ್ದು  ಇದೀಗ ಕೆಲವರು ಮನೆಯಿಂದ ಹೊರನಡೆದಿದ್ದಾರೆ. ಮನೆ ಒಳಾಂಗಣದಲ್ಲಿ  ದಿನಕ್ಕೊಂದು  ಟಾಸ್ಕ್ ಸ್ಪರ್ಧಿಗಳನ್ನು  ಇನ್ನಷ್ಟು ಬಲವಾಗಿಸುತ್ತಿದೆ. ಇನ್ನೇನು  ಎಲಿಮಿನೇಷನ್ ಆಗ್ತಾರೆ ಅಂದವರು  ಸೇಫಾಗಿ ಉಳಿದು  ಮತ್ಯಾರೋ ಹೊರ ನಡೆಯುತ್ತಿದ್ದಾರೆ. ಜನಾಭಿಪ್ರಾಯವೇ ಇಲ್ಲಿ ಅಂತಿಮ ನಿದರ್ಶನವಾಗುತ್ತಿದೆ. ಸೋನು ಗೌಡ ವಿಚಾರವಾಗಿಯೂ ಇದೇ ನಡೆದಿದ್ದು....

ಸೋನುಗೌಡಗೆ ಶುರವಾಯ್ತು ರಾಕೇಶ್ ಮೇಲೆ ಫೀಲಿಂಗ್ಸ್..!

Bigboss: ಬಿಗ್ ಬಾಸ್ ಮನೆಯಂಗಳದಲ್ಲಿ  ದಿನದಿಂದ  ದಿನಕ್ಕೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ ಆಸ್ತಿ ವಿಚಾರದ ಬಳಿಕ ಇದೀಗ ಪ್ರೀತಿ ವಿಚಾರ ಶುರುವಾಗಿದೆ. ಮಾತು  ಸಲುಗೆ ಆಪ್ತತೆ ಬೆಳೆದು ಸೋನು ಗೌಡ ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಾಕಷ್ಟು ಕಣ್ಣೀರು ಹಾಕುತ್ತಲೇ  ನಿರಂತರ ಮನೆಯ ಸದಸ್ಯರ ಗಮನ ಸೆಳೆಯುತ್ತಿದ್ದ ಸೋನು ಗೌಡ  ಇದೀಗ ಹೊಸ ವಿಚಾರದಲ್ಲಿ...

“ಡಿಯರ್ ವಿಕ್ರಮ್’ ಟ್ರೇಲರ್ ಬಿಡುಗಡೆ..!

https://www.youtube.com/watch?v=xwSLeC0eKp0 ಇದೇ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಬರಲಿದೆ ನೀನಾಸಂ ಸತೀಶ್ ಅಭಿನಯದ ಸಿನಿಮಾ! ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನೊಳಗೊಂಡ ವಿಭಿನ್ನ ಸಿನಿಮಾ ‘ಡಿಯರ್ ವಿಕ್ರಮ್’ ನ ಟ್ರೇಲರ್ ಬಿಡುಗಡೆಯಾಗಿದ್ದು, ಜೂನ್ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ ‘ಡಿಯರ್ ವಿಕ್ರಮ್’ ನಲ್ಲಿ ಹೆಸರಾಂತ ನಟ ನೀನಾಸಂ ಸತೀಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಕೆಲದಿನಗಳ...

ವಿಶಾಖಪಟ್ಟಣದಲ್ಲಿ ‘ಐ ಲವ್ ಯೂ’ ಎಂದ ಉಪ್ಪಿ…!!

ಆಂಧ್ರಪ್ರದೇಶ: ಬಂದರುನಗರಿ ವಿಶಾಖಪಟ್ಟಣಂನಲ್ಲಿ ಉಪ್ಪಿ ಅಭಿನಯದ ‘ಐ ಲವ್ ಯೂ’ ಸಿನಿಮಾ ತೆಲುಗು ಅವತರಣಿಕೆಯ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಆರ್. ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ ಈ ಬಹುನಿರೀಕ್ಷಿತ ಸಿನಿಮಾ ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ತೆರೆ ಕಾಣ್ತಿದೆ. ಚಿತ್ರದಲ್ಲಿ ನಟ ಉಪೇಂದ್ರಾಗೆ, ರಚಿತಾ ರಾಮ್ ಹಾಗೂ ಸೋನು ಗೌಡ ಸಾಥ್...
- Advertisement -spot_img

Latest News

Political News: ಬೀದರ್‌ನಲ್ಲಿ ಗುಂಡಿನ ದಾಳಿ: ಘಟನೆ ವಿರುದ್ಧ ಬಿಜೆಪಿಗರ ಆಕ್ರೋಶ

Political News: ಬೀದರ್‌ನಲ್ಲಿ ಎಸ್‌ಬಿಐ ಸಿಬ್ಬಂದಿ, ಎಟಿಎಂಗೆ ಹಣ ಹಾಕುವ ವೇಳೆ ಗುಂಡಿನ ದಾಳಿಗೆ ಒಳಗಾಗಿದ್ದು, ಓರ್ವ ಮೃತಪಟ್ಟಿದ್ದಾನೆ ಮತ್ತೊರ್ವ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ...
- Advertisement -spot_img