Sunday, September 8, 2024

Latest Posts

ಸೌಮ್ಯ ರೆಡ್ಡಿ ವಿರುದ್ಧ ಬಿಜೆಪಿ ಆಕ್ರೋಶ..!

- Advertisement -

Political News:

Feb:16: ಕೆಳೆದ ನಾಲ್ಕು ವರ್ಷಗಳಿಂದ ಜಯನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣದ ಕಾರಣದಿಂದ ಶಾಸಕಿ ಸೌಮ್ಯ ರೆಡ್ಡಿ ಅವರ ವಿರುದ್ಧ ವಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರು ಪದಾದಿಕಾರಿಗಳು ಕಾರ್ಯಕರ್ತರು ಸೇರಿ 11ನೇ ಮುಖ್ಯ ರಸ್ತೆ ವಿಜಯ್ ಕಾಲೇಜು ಜೂನಿಯರ್ ವೃತ್ತ ಜಯನಗರ 4ನೇ ಬಡಾವಣೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.  ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಕೆ ರಾಮಮೂರ್ತಿಯವರ ನೇತೃತ್ವದಲ್ಲಿ ಈ  ಪ್ರತಿಭಟನೆ ನಡೆಯಿತು.

ಜಯನಗರ ವಿಧಾನ ಸಭಾ ಕ್ಷೇತ್ರಕ್ಕೆ ಘನ ಸರ್ಕಾರ ಹಾಗು ಮಹಾನಗರ ಪಾಲಿಕೆಯಿಂದ ಅಭಿವೃದ್ಧಿಗಾಗಿ ನೀಡುತ್ತಿರುವ ಹಣವನ್ನು ಗುತ್ತಿಗೆದಾರರ ಲಾಭಕ್ಕಾಗಿ ಕಳಪೆ ಕಾಮಗಾರಿ ಹಾಗು ಜನರಿಗೆ ಉಪಯೋಗವಿಲ್ಲದಂತಹ ಜನವಿರೋಧಿ ಕಾಮಗಾರಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕರು ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಇದರ ವಿರುದ್ಧ ಜನಪರ ಹೋರಾಟ ನಡೆಸಲಾಯಿತು.

https://fb.watch/iJy_Dsqo4l/

ಕಾಂಗ್ರೆಸ್ ನಲ್ಲಿ ಮತ್ತೆ ಶುರುವಾಯ್ತು ಕುರ್ಚಿ ಫೈಟ್…!

ಬಿಜೆಪಿ ಅವರು ಆಡಳಿತಕ್ಕೆ ಬಂದು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು…?ನಿಖಿಲ್ ಪ್ರಶ್ನೆ

ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಸತ್ಯ; ಸಿಎಂ ಇಬ್ರಾಹಿಂ

 

- Advertisement -

Latest Posts

Don't Miss