Thursday, December 4, 2025

Latest Posts

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮಿಥುನ ರಾಶಿ

- Advertisement -

Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯದ ಬಗ್ಗೆ ವಿವರಿಸಿದ್ದು, 2026ರಲ್ಲಿ ಮಿಥುನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.

ಮಿಥುನ ರಾಶಿಯವರು ಈ ವರ್ಷ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೆಚ್ಚು ಅನಾನಕೂಲ ಉಂಟಾಗುವ ಸಾಧ್ಯತೆ ಇದೆ. 2026ರ ಆರಂಭದ ದಿನಗಳು ಅನುಕೂಲಕರವಾಗಿಲ್ಲ. ಏಪ್ರಿಲ್ ತನಕವೂ ಸ್ವಲ್ಪ ಸಮಸ್ಯೆ ಕಾಡಲಿದೆ. ಬಳಿಕ ನಿಮ್ಮ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು.

ಏಕೆಂದರೆ ಮಿಥುನ ರಾಶಿಯವರಿಗೆ ಗುರುವಿನ ಬಲವಿಲ್ಲ. ಶುಭಕಾರ್ಯಗಳು ಕೈಗೂಡುವುದಿಲ್ಲ. ವ್ಯವಹಾರದಲ್ಲಿ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ ಸೇರಿ ಹಲವು ಕಷ್ಟಗಳು ಬರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಗುರುಭಕ್ತಿ ಮಾಡುವುದು ಮುಖ್ಯವಾಗಿದೆ.

- Advertisement -

Latest Posts

Don't Miss