- Advertisement -
Spiritual: 2026ರ ಜಾತಕ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದಾರೆ. ಹಾಗಾದ್ರೆ ಈ ವರ್ಷ ಮಕರ ರಾಶಿಯ ಗ್ರಹಗತಿ ಹೇಗಿದೆ ಅಂತಾ ತಿಳಿಯೋಣ ಬನ್ನಿ..
2025ರಲ್ಲಿ ಮಕರ ರಾಶಿಯವರಿಗೆ ಸಾಡೇಸಾಥಿ ಮುಗಿದು ಉತ್ತಮ ವರ್ಷ ಕಂಡಿದ್ದರು. ಆದರೆ 2026ರಲ್ಲಿ ಅವರ ಜೀವನ ಹಲವು ರೀತಿಯ ತಿರುವು ಪಡೆಯಲಿದೆ. ತಂದೆ ಮಕ್ಕಳಲ್ಲಿ ದ್ವೇಷ ಭಾವನೆ, ಸಂಸಾರದಲ್ಲಿ ಕಲಹವಾಗುವ ಸಾಧ್ಯತೆ ಹೆಚ್ಚಿದೆ.
ವರ್ಷದ ಆರಂಭದಲ್ಲಿ ಮಕರ ರಾಶಿಯಲ್ಲಿ 4 ಗ್ರಹಗಳು ಸೇರುತ್ತದೆ. ಶನಿಯ ಮನೆಯಲ್ಲಿ ರವಿ ಗ್ರಹ ಸೇರುತ್ತದೆ. ಆಗ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು. ಸಂಪೂರ್ಣ ವಿವರಣೆಗಾಗಿ ವೀಡಿಯೋ ನೋಡಿ.
- Advertisement -

