Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮೀನ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ವಿವರಿಸಿದ್ದು, 2026ರಲ್ಲಿ ಮೀನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.

2026ರಲ್ಲಿ ಮೀನ ರಾಶಿಯವರಿಗೆ ಮಿಶ್ರ ಫಲಗಳಿದೆ. ಏಕೆಂದರೆ ಮೀನ ರಾಶಿಗೆ ಸದ್ಯ ಸಾಡೇಸಾಥಿ ಇದೆ. ಹೀಗಿದ್ದಾಗ ಆಲಸ್ಯ ಹೆಚ್ಚಾಗಿರುತ್ತದೆ. ನಿದ್ರೆ ಮಾಡುವುದರಲ್ಲಿಯೇ ಸಮಯ ಹೋಗುತ್ತದೆ. ಆದರೆ ಮೀನ ರಾಶಿಯವರಿಗೆ ಕೆಲವು ಗ್ರಹಗತಿಗಳ ಅನುಕೂಲವಿದ್ದು, ಬುಧ ಗ್ರಹ ಚಾತುರ್ಯತೆ ತರುತ್ತದೆ. ಕುಜಗ್ರಹ ಆರೋಗ್ಯ ಲಾಭ ತರುತ್ತದೆ.

ನಿಮ್ಮ ಮೇಲಿದ್ದ ಸುಳ್ಳು ಆರೋಪಗಳೆಲ್ಲವೂ ಸರಿದು ಹೋಗಿ, ಸತ್ಯ ಯಾವುದು ಎಂಬುದು ಬೆಳಕಿಗೆ ಬರುತ್ತದೆ. ಈ ಲಾಭ ರವಿಯಿಂದ ಬರುತ್ತದೆ. ಇನ್ನು ಹಣ ಕಾಸಿನ ಹೂಡಿಕೆಯಲ್ಲಿ ಲಾಭ ಮಾಡಲಿದ್ದೀರಿ. 2026ರಲ್ಲಿ ಚತುರ್ಥಾ ಯೋಗವಿದ್ದು, ಸಮಸ್ಯೆ ಇದ್ದರೂ, ಪರಿಹಾರ ಮತ್ತು ಲಾಭ ಎರಡೂ ಸಿಗಲಿದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author