Spiritual: ಕುಂಕುಮದ ಡಬ್ಬದಲ್ಲಿ ಇದನ್ನು ಇರಿಸಿದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ

Spiritual: ಕುಂಕುಮ ಅನ್ನೋದು ಮುತ್ತೈದೆಗೆ ಬೇಕಾದ ಅತ್ಯಂತ ಅವಶ್ಯಕ ವಸ್ತು. ಸೌಭಾಗ್ಯವತಿಯಾದವಳು ಸದಾ ಕುಂಕುಮ ಧರಿಸಬೇಕು ಅಂತಾ ಹೇಳಲಾಗುತ್ತದೆ. ಇನ್ನು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದರೆ, ಕುಂಕುಮ ಡಬ್ಬದಲ್ಲಿ ಕೆಲ ವಸ್ತುಗಳನ್ನು ಇರಿಸಬೇಕು. ಹಾಗಾದರೆ ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ..

ಕುಂಕುಮ ಡಬ್ಬದಲ್ಲಿ 1 ರೂಪಾಯಿ ನಾಣ್ಯವನ್ನಿರಿಸಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕುಂಕುಮವನ್ನು ನೀವು ಯಾರ ಎದುರಿಗೆ ಹಚ್ಚಬೇಡಿ. ಅಲ್ಲದೇ, ನಿಮ್ಮ ಪತಿ ಮಾತ್ರ ನಿಮಗೆ ಕುಂಕುಮ ಹಚ್ಚಬೇಕು. ಬೇರೆ ಮಹಿಳೆಯರು ಕೂಡ ಕುಂಕುಮ ಹಚ್ಚಲು ಬಂದರೆ, ನೀವೇ ಹಚ್ಚಿಕ“ಳ್ಳಬೇಕು.

ಇನ್ನು ಹುಬ್ಬಿನ ಮಧ್ಯ ಭಾಗದಲ್ಲಿ ಕುಂಕುಮ ಹಚ್ಚಿದರೆ, ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಯೋಚನಾ ಶಕ್ತಿ ಹೆಚ್ಚಾಗುತ್ತದೆ. ಬೈತಲೆಯಲ್ಲಿ ಸಿಂಧೂರ ಹಚ್ಚುವುದು ಕೂಡ ಇದೇ ಕಾರಣಕ್ಕೆ, ವಿವಾಹದ ಬಳಿ ಸ್ತ್ರೀ ಯೋಚಿಸಿ, ನಿರ್ಧಾರ ತೆಗೆದುಕ“ಳ್ಳಲು ಈ ಸಿಂಧೂರ ಕೂಡ ಕಾರಣವಾಗಿದೆ ಅಂದ್ರೆ ನೀವು ನಂಬಲೇಬೇಕು.

About The Author