Spiritual: ಪರಿಶ್ರಮ? ಅಥವಾ ಅದೃಷ್ಟ? ಹನುಮನಿಗೆ ಸಾವಿಲ್ಲ!: Bharath Podcast

Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭರತ್ ಅವರು ಹನುಮಂತನ ಬಗ್ಗೆ ಹಲವು ಕುತೂಹರಕಾರಿ ಮಾಹಿತಿ ನೀಡಿದ್ದಾರೆ.

ಭರತ್ ಅವರು ಯಾವ ರೀತಿ ವೀಡಿಯೋ ಮಾಡುತ್ತಾರೋ, ಅದೇ ರೀತಿ ನಿಜ ಜೀವನದಲ್ಲೂ ಇದ್ದಾರೆ. ಶಿಸ್ತು ಪಾಲಿುತ್ತಾರೆ. ಭಗವದ್ಗೀತೆ ಓದುತ್ತಾರೆ. ಆಂಜನೇಯನಲ್ಲಿ ನಂಬಿಕೆ ಇರಿಸಿದ್ದಾರೆ. ಇನ್ನೂವರೆಗೂ ಆಂಜನೇಯ ಸ್ವಾಮಿ ಚಿರಂಜೀವಿಯಾಗಿದ್ದಾರೆ. ಅವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಹಾಗಾಗಿ ನನಗೆ ಅವರ ಮೇಲೆ ಹೆಚ್ಚು ನಂಬಿಕೆ ಅಂತಾರೆ ಭರತ್.

ಇನ್ನು ಪ್ರತಿದಿನ ನಾವು ದೇವರಿಗೆ ಧನ್ಯವಾದ ಹೇಳಬೇಕು. ನೀವು ಆರೋಗ್ಯವಾಗಿ, ನೆಮ್ಮದಿಯಾಗಿ ಇರುವವರಾಗಿದ್ದರೆ, ಕೈ ಕಾಲು ಚೆನ್ನಾಗಿದ್ದು, ದುಡಿಯುವ ಯೋಗ್ಯತೆ ಇದ್ದು, ಆಹಾರ ಸೇವಿಸುವ ಯೋಗ್ಯತೆ ಇದ್ದಲ್ಲಿ, ನಾವು ದೇವರಿಗೆ ಧನ್ಯವಾದ ಹೇಳಬೇಕು ಅಂತಾರೆ ಭರತ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author