Monday, June 2, 2025

Latest Posts

ಮಚ್ಛೆಗಳು ಹೇಳುತ್ತದೆ ಜೀವನದ ಲಾಭ- ನಷ್ಟಗಳೇನೆಂದು..!

- Advertisement -

ದೇಹದ ಮೇಲಿರುವ ಮಚ್ಛೆಗಳು ನಮ್ಮ ಜೀವನದ ಲಾಭ ನಷ್ಟಗಳನ್ನ ಹೇಳುತ್ತದೆ. ದೇಹದ ಯಾವ ಭಾಗದಲ್ಲಿ ಮಚ್ಛೆಯಿದ್ದರೆ ಲಾಭ ಮತ್ತು ನಷ್ಟ ಎಂಬ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಮೂಗಿನ ಎಡ ಭಾಗದಲ್ಲಿ ಮಚ್ಛೆ ಇದ್ದರೆ, ಅಂಥವರು ಕೆಲಸದಲ್ಲಿ ಎಂದೂ ಅಭಿವೃದ್ಧಿ ಕಾಣುವುದಿಲ್ಲ. ಇಂಥವರು ದೇವರ ಪೂಜೆ ಪುನಸ್ಕಾರದಲ್ಲಿ ಹೆಚ್ಚಿನ ಗಮನ ನೀಡಬೇಕು.

ಕಲು ಬೆರಳುಗಳ ಮಧ್ಯೆ ಮಚ್ಛೆ ಇದ್ರೆ ಅಂಥವರ ಬುದ್ಧಿ ಶಕ್ತಿ ಕಡಿಮೆಯಿರುತ್ತದೆ. ಬೇರೆಯವರ ಮಾತಿನಿಂದಲೇ ಇವರ ಜೀವನ ನಡೆಯುತ್ತದೆ. ಅಲ್ಲದೇ, ಬೇರೆಯವರ ಮಾತಿನಿಂದ ಜೀವನವನ್ನ ಅಡಚಣೆಗೆ ಸಿಕ್ಕಿಸಿಕೊಳ್ತಾರೆ.
ಎಡಹುಬ್ಬಿನ ಮೇಲೆ ಮಚ್ಛೆಯಿದ್ದರೆ, ಅಂತಹ ವ್ಯಕ್ತಿಯ ವೈವಾಹಿಕ ಜೀವನ ಅಷ್ಟು ಉತ್ತಮವಾಗಿರುವುದಿಲ್ಲ. ಡೈವೋರ್ಸ್ ಕೇಸ್, ಪತಿ ಪತ್ನಿ ಕಲಹ ಹೆಚ್ಚಾಗಿರುತ್ತದೆ. ಇನ್ನು ಕುತ್ತಿಗೆ ಮತ್ತು ಭುಜದ ಮಧ್ಯಭಾಗದಲ್ಲಿ ಮಚ್ಛೆ ಇದ್ರೆ ಅದು ಅಶುಭ ಆದ್ರೆ ಕುತ್ತಿಗೆ ಹಿಂಭಾಗದಲ್ಲಿ ಮಚ್ಛೆ ಇತ್ತರೆ ಶುಭ.

ಕಿವಿ ಕೆಳಗೆ ಮಚ್ಛೆ ಇದ್ದರೆ ಕುಟುಂಬದಲ್ಲಿ ಯಾವಾಗಲೂ ಕಲಹ, ಸಂಬಂಧ ಹಾಳಾಗುವ ರೀತಿ ಜೀವನವಿರುತ್ತದೆ. ಇನ್ನು ಭುಜಗಳ ಮೇಲೆ ಮಚ್ಛೆ ಇದ್ದರೆ ಅಂಥವರಿಗೆ ಕೆಲಸದ ಭಾರ ಅತೀಯಾಗಿರುತ್ತದೆ. ಜೀವನವೆಲ್ಲಾ ಯೋಚನಾಮಯವಾಗಿರುತ್ತದೆ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911

- Advertisement -

Latest Posts

Don't Miss