Monday, December 23, 2024

Latest Posts

9 -ಹತ್ತನೆ ತರಗತಿ ವಿಧ್ಯಾರ್ಥಿಗಳಿಗೆ ಬಯಿಸಿದ ಮೊಟ್ಟೆ ವಿತರಣೆ ಯೋಜನೆ

- Advertisement -

specila news

ಇಷ್ಟುದಿನ  ಒಂದರಿಂದ ಎಂಟನೆ ತರಗತಿಯವರೆಗೆ ವಿದ್ಯಾಥಿ್ಗಳಿಗೆ ಮದ್ಯಾನದ ಊಟದಲ್ಲಿ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತಿದ್ದರು. ಆದರೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಒಂಬತ್ತು ಮತ್ತು ಹತ್ತನೆ ತರಗತಿ ಮಕ್ಕಳಿಗೂ ಸಹ ವಾರಕ್ಕೆ ಎರಡು ಬಾರಿ ಸರ್ಕಾಆರಿ ಮತ್ತು ಅನುದಅನಿತ ಶಾಲೆಗಳಲ್ಲಿ  ಮದ್ಯಾನ ಹೊತ್ತಿನಲ್ಲಿ ವಾರಕ್ಕೆ ಎರಡು ಬಾರಿ ಬೇಯಿಸಿದ ಮೊಟ್ಟೆ ನೀಡಲು ಮುಂಬರು ವ ಶೈಕ್ಷಣಿಕ ವರ್ಷ 2023-2024 ರಿಂದ ಜಾರಿಗೊಳಿಸಲು ಶಾಲಾ ಮತ್ತು ಸಾಕ್ಷರತಾ ಇಲಾಖೆ ನಿರ್ದರಿಸಿದೆ. ಹಾಗು ಆರ್ಥಿಕ ಇಲಾಖೆ ಪ್ರಸ್ತವನೆ ಸಲ್ಲಿಸಲು ಸಿದ್ದತೆ ನಡೆಸಿದೆ.

ಮದ್ಯಅನದ ಊಟದ ಜೊತಗೆ ಮಕ್ಕಳಿಗೆ ಬೆಯಿಸಿದ ಮೊಟ್ಟೆ ನೀಡಲು ಪೋಷಕರು ಒತ್ತಾಯಿಸುತ್ತಾ ಬಂದಿದ್ದರು.ಆದರೆ ಈ ಯೀಜನೆ ಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ 2021 ರಲ್ಲಿ ಜಾರಿಗೆ ತರಲಾಗಿತ್ತು.ನಂತರ ರಾಜ್ಯದ ಇತರೆ ಜಿಲ್ಲೆಗಳಿಗೆ ವಿಸ್ತರಿಸಲಾಯಿತು.

ಇಲಾಖೆಯ ಸಮಿಕ್ಷೆಯ ಪ್ರಕಾರ ಶೇ 70 ರಷ್ಟು ಮಕ್ಕಳು ಮದ್ಯಾನದ ಊಟದ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಸುಮಾರು 60 ಲಕ್ಷ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಿಸಲಾಗುವುದು ಇದರ ಒಟ್ಟು ಬಜೆಟ್ 300 ಕೋಟಿ ಆಗಲಿದೆ.

ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ  ಸಾಯಿಸಿದ ಪ್ರಿಯಕರ

ರವಾ ಮತ್ತು ಮಾವಿನ ಹಣ್ಣಿನ ಕೇಕ್ ರೆಸಿಪಿ..

ವಿದ್ಯತ್ ಇಲಾಖೆ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

 

 

- Advertisement -

Latest Posts

Don't Miss