ನಮ್ಮ ದಿನ ಹೇಗೆ ಶುರುವಾಗುತ್ತದೆಯೋ, ಹಾಗೇ ಅಂತ್ಯವಾಗುತ್ತದೆ. ಒಮ್ಮೊಮ್ಮೆ ಬೇಸರದಿಂದಲೂ ನಮ್ಮ ದಿನ ಅಂತ್ಯವಾಗಬಹುದು. ಆದರೆ ನಮ್ಮ ದಿನ ಮಾತ್ರ ಉತ್ತಮವಾಗಿ ಶುರುವಾಗಬೇಕು. ದಿನವೇ ಕೆಟ್ಟದಾಗಿ ಶುರುವಾದ್ರೆ, ಇಡೀ ದಿನದ ಮೂಡ್ ಹಾಳಾಗಿ ಹೋಗುತ್ತದೆ. ಹಾಗಾಗಿ ನೀವು ಬೆಳಿಗ್ಗೆ ಏಳುವಾಗ ಕೆಲ ನಿಯಮವನ್ನ ಅನುಸರಿಸಬೇಕು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಿಮ್ಮ ದಿನ ಉತ್ತಮವಾಗಿ ಶುರುವಾಗಬೇಕು ಅಂದ್ರೆ ಬೆಳಿಗ್ಗೆ ನಾವು ಬಲಗಡೆಯಿಂದ ಏಳಬೇಕು. ಎದ್ದ ತಕ್ಷಣ ಮೊದಲು ನಮ್ಮ ಕೈಗಳನ್ನು ಜೋಡಿಸಿ, ಕರಾಗ್ರೆ ವಸತೆ ಲಕ್ಷ್ಮೀ ಎಂಬ ಸ್ತೋತ್ರವನ್ನು ಹೇಳಿ, ಇಷ್ಟದೇವರನ್ನು ನೆನೆಸಿಕೊಂಡು ದಿನ ಶುರು ಮಾಡಬೇಕು. ಇದರ ಜೊತೆ ನೀವು ತೆಂಗಿನ ಕಾಯಿ, ಶಂಖ, ಹೂವು ಇತ್ಯಾದಿ ವಸ್ತುವನ್ನು ಕಂಡರೆ ಇನ್ನೂ ಉತ್ತಮ.
ನಿಮ್ಮ ಮನೆಯಲ್ಲಿ ಹಸುವಿದ್ದರೆ, ಬೆಳಿಗ್ಗೆ ಎದ್ದ ತಕ್ಷಣ ಹಸುವನ್ನ ನೋಡಿ, ಅದಕ್ಕೆ ನಮಸ್ಕರಿಸಿ ಬನ್ನಿ. ಇನ್ನು ನಿಮ್ಮ ಬೆಡ್ ರೂಂ ಹೇಗಿರಬೇಕು ಅಂದ್ರೆ, ನಿಮ್ಮ ಬೆಡ್ ರೂಂನಲ್ಲಿ ಕನ್ನಡಿ ಇದ್ದರೆ, ಅದು ನಿಮ್ಮ ಮಂಚದ ಹಿಂದೆ ಇರುವಂತೆ ನೋಡಿಕೊಳ್ಳಿ. ಯಾಕಂದ್ರೆ ಆ ಕನ್ನಡಿ ನಿಮ್ಮ ಮುಂದಿದ್ರೆ, ಬೆಳಗ್ಗೆ ಎದ್ದ ಬಳಿಕ ನಿಮ್ಮ ಮುಖ ನೀವೇ ಕನ್ನಡಿಯಲ್ಲಿ ನೋಡಿಕೊಂಡ್ರೆ, ಆ ದಿನ ನಿಮ್ಮ ಮನಸ್ಥಿತಿ ಸರಿ ಇರುವುದಿಲ್ಲ. ಹಾಗಾಗಿ ಕನ್ನಡಿಯನ್ನ ಎದುರಿಗಿರಿಸಬೇಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




