ರಾಜ್ಯದಲ್ಲಿ ಸರಕಾರಿ ನೌಕರರ ಮುಷ್ಕರ: ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

State News:

March:01:ಸರಕಾರಿ ನೌಕರರು  7ವೇತನ ಆಯೋಗದ  ವರದಿ ಜಾರಿ ವಿಚಾರವಾಗಿ ರಾಜ್ಯದೆಲ್ಲೆಡೆ ಮುಷ್ಕರ ಹೂಡಿರುವ ಕಾರಣ ರಾಜ್ಯದಲ್ಲಿ ಬಹುತೇಕ ಸೇವೆಗಳ ಸ್ಥಗಿತ ಕಾರಣ ಜನರು ಪರದಾಡುವಂತಾಗಿದೆ. ಸರಕಾರಿ ಆಸ್ಪತ್ರೆಗಳ ಒಪಿಡಿಗಳು ಬಂದ್ ಆಗಿವೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳು ಗರ್ಭಿಣಿಯರು ಪರದಾಡುವಂತಾಗಿದೆ.ಬೆಂಗಳೂರಿನ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಗರ್ಭಿಣಿ ಪರದಾಡುತ್ತಿದ್ದಾರೆ. ಮೂರು ಆಸ್ಪತ್ರೆಗಳಿಗೆ ಹೋದರೂ ಗರ್ಭಿಣಿಗೆ ಚಿಕಿತ್ಸೆ ಸಿಕ್ಕಿಲ್ಲ. ವೈದ್ಯರಿಲ್ಲ ಅಂತಾ ಚಿಕಿತ್ಸೆ ಕೊಡದೆ ನಮ್ಮನ್ನು ಕಳಿಸುತ್ತಿದ್ದಾರೆ ಎಂದು ಗರ್ಭಿಣಿಯ ಮಹಿಳೆಯ ತಾಯಿ ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಕತ್ತು ಹಿಸುಕಿದೆ ಸತ್ತೇ ಹೋದ್ಲು..!!ನೀರಿನ ಡ್ರಮ್ ನಲ್ಲಿ ಹೆಂಡತಿಯ ಶವ

ಮಕ್ಕಳ ಶಿಕ್ಷಣಕ್ಕಾಗಿ ರೋಬೋಟ್ ಅಭಿವೃದ್ದಿ ಪಡಿಸಿದ ಕನ್ನಡಿಗ ಮಶೇಲ್ಕರ್

ಹೋಳಿ ಹಬ್ಬದ ಮಹತ್ತ್ವವೇನು ಗೊತ್ತಾ…?

 

About The Author