Saturday, July 5, 2025

Latest Posts

ಮತ್ತೆ ಶುರುವಾದ ಸಿಡಿ ಕಾಳಗ

- Advertisement -

ಯೆಸ್ ರಾಜ್ಯ ರಾಜಕಾರಣದಲ್ಲಿ ಈಗಾಗಲೆ ತನ್ನವಿರುದ್ದ ಪ್ಷವನ್ನು ಸದದೆಬಡಿಯಲು ಹಲವಾರು ರೀತಿಯಲ್ಲಿಸೆಣಸಾಡಿತ್ತಿವೆ ಅವರು ಇವರಿಗೆ ಅವಹೇಳನಕಅರಿಯಾಗಿ ಮಾತಾಡುವುದು ,ಹಾಗೂಅಕ್ರಮಗಳನ್ನು ಬಯಲಿಗೆಳೆಯುವುದು ಹಾಗೂ ಬ್ರಷ್ಟಾಚಾರದ ಬಗ್ಗೆ ವಿರುದ್ದ ನಿಲ್ಲುವುದು ಪ್ರತಿಭಟನೆ ಮಾಡಿವುದು ಹೀಗೆ ಎಲ್ಲ ರೀತಿಯಿಂದಲೂ ಪ್ರಯತ್ನ ಶುರುವಾಗಿದೆ.
ಈಗ ಮತ್ತೆ ಒಂದು ಹೊಸ ದಾರಿಯನ್ನುಕಂಡುಕೊಂಡಿದ್ದಾರೆ. ಪ್ರತಿಪಕ್ಷವನ್ನು ಕಾಲೆಳೆಯಲು ಹಿಸ್ಟರಿ ರಿಪೀಟ್ ಅಂತಾರಲ್ಲಾ ಹಾಗೆ ಈಗ ಮತ್ತೆ ಶುರುವಾಗಿದೆ ಸಿಡಿ ಕಾಳಗ
ರಮೇಶ್ ಜಾರಕಿಹೊಳೆ ಮೇಲೆ ನಡೆದ ಸಿಡಿ ಕಾಳಗ ಬಹಳ ತಿರುವು ಪೊಡೆದುಕೊಂಡು ಕೊನೆಗೆ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವಂತೆ ಮಾಡಿತು
ಆದರೆ ಅದೆ ರಮೇಶ್ ಜಾರಕಿಹೊಳೆ ಸಾಚ ತರ ಮಾತನಾಡುತ್ತಾ ನನ್ನ ಹತ್ತಿರ ಕಾಂಗ್ರೇಶ್ನ ಕೆಲವು ನಾಯಕರ ಸಿಡಿಗಳಿವೆ ಅವರಲ್ಲಿ ಪ್ರಮುಖರ ಸಿಡಿಗಳು ಮತ್ತು ಅದಕ್ಕೆ ಸಂಬಂಧ ಪಟ್ಟ ಸಾಕ್ಷಿಗಳು ನನ್ನ ಹತ್ತಿರ ಇವೆ . ಸಮಯ ಬಂದಾಗ ರಿಲೀಸ್ ಮಾಡುತ್ತೆನೆ .ಅಥವಾ ಸಿಬಿಐ ಗೇ ಒಪ್ಪಿಸುತ್ತೇನೆ ಎಂದು ಹೇಳಿದರು.
ಅಲ್ಲಪ್ಪಾ ರಾಜಕಾರಣೆಗಳೇ ಜನ ನಿಮಗೆ ಮತ ಹಾಕಿರೂದು ಅವರ ಕಷ್ಟಕ್ಕೆ ಸ್ಪಂದಿಸಲಿ ಅಂತ . ಇನ್ಯಾರದ್ದೂ ರಹಸ್ಯಗಳನ್ನು ರೆಕಾರ್ಡ ಮಾಡಿ ಜನರಿಗೆ ತೋರಿಸಲಿ ಅಂತ ಅಲ್ಲ . ಅಲ್ಲ ನಿಮಗೆ ಮಾಡುವ ಕೆಲಸ ಬಿಟ್ಟು ಇನ್ನೊಬ್ಬರ ಮಾಡಿರುವ ಕೆಲಸಗಳನ್ನೇ ಸಿಡಿ ಮಾಡುವುದೆ ಕೆಲಸವಾಗಿ ಮಾಡಿಕೊಂಡಿದ್ದಿರಾ ಏನು.
ಜನರು ನಿಮಗೆ ಮತ ಹಾಕುವುದುನೀವು ಮಾಡಿರುವ ಸಾಮಾಜಿಕ ಕೆಲಸ ಮೋಡಿ ಹೊರತು ಇನ್ಯಾರದ್ದೋ ಸಿಡಿ ಮಾಡಿದ್ದೀರಾ ಅಂತ ಅಲ್ಲಪ್ಪಾ.
ಅದಿರಲಿ ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕುವ ಬದಲು ನಿಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ಜನರಿಗೆ ಒಳ್ಳೆಯ ಕೆಲಸ ಮಾಡಿ ರಾಜಕೀಯ ನಾಯಕರೆ.

ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 1

“ಕಮಲ” ಬಿಟ್ಟು “ದಳ” ಸೇರಿದ ಹಿರಿಯ ನಾಯಕ…!

ಕೆ.ಸಿ.ಸಿ. ಆಟಗಾರರ ಲಿಸ್ಟ್ ? ಯಾವ ತಂಡಕ್ಕೆ ಯಾರು ?

- Advertisement -

Latest Posts

Don't Miss