ಕನಸ್ಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದೆಯೇ..? ಹಾಗಾದ್ರೆ ಈ ಸ್ಟೋರಿ ಓದಿ..

ಕನಸ್ಸಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ಮಾಹಿತಿಗಳನ್ನ ನೀಡಿದ್ದೇವೆ. ಅದೇ ರೀತಿ ಹಾವು ಕನಸ್ಸಿನಲ್ಲಿ ಬಂದು ಕಚ್ಚಿದ್ರೆ ಏನರ್ಥ..? ಬಿಳಿ ಹಾವು ಕನಸ್ಸಿನಲ್ಲಿ ಬಂದ್ರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಆದ್ರೆ ಪದೇ ಪದೇ ಹಾವು ಬಂದ್ರೆ ಒಳ್ಳೆಯದ್ದಾ..? ಕೆಟ್ಟದ್ದಾ..? ಇದಕ್ಕೆ ಪರಿಹಾರವೇನು ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕನಸ್ಸಿನಲ್ಲಿ ಹಾವು ಬಂದು ಕಚ್ಚಿದ್ರೆ, ನಿಮ್ಮ ಅದೃಷ್ಟ ಖುಲಾಯಿಸಿದಂತೆ. ಬಿಳಿ ಹಾವು ಬಂದ್ರೂ ಕೂಡ, ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶ ಸಿಗಲಿದೆ, ಭಡ್ತಿ ಸಿಗಲಿದೆ ಎಂದರ್ಥ. ಆದ್ರೆ ಕನಸ್ಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಂಡ್ರೆ ಮಾತ್ರ ಒಳ್ಳೆಯದಲ್ಲ.

ಪದೇ ಪದೇ ಹಾವು ಕಾಣಿಸಿಕೊಂಡ್ರೆ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ಅಲ್ಲಿನ ಅರ್ಚಕರ ಬಳಿ ನಿಮ್ಮ ಸಮಸ್ಯೆ ಹೇಳಿಕೊಂಡು, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಪೂಜೆ ಸಲ್ಲಿಸಿ. ಯಾರಾದರೂ ಹಾವಿಗೆ ತೊಂದರೆ ಕೊಟ್ಟಿದ್ದರೆ, ಅಥವಾ ಅದರ ಹತ್ಯೆ ಮಾಡಿದ್ದರೆ. ಅಂಥವರಿಗೆ ಈ ರೀತಿ ಕನಸು ಬೀಳುತ್ತದೆ. ಆದ್ದರಿಂದ ಪದೇ ಪದೇ ಕನಸ್ಸಿನಲ್ಲಿ ಹಾವ ಬಂದರೆ, ದೇವಸ್ಥಾನಕ್ಕೆ ಹೋಗಿ ಪರಿಹಾರ ಕಂಡುಕೊಳ್ಳಿ.

ಹಾವೊಂದೇ ಅಲ್ಲದೇ, ಬೇರೆ ಯಾವ ಪ್ರಾಣಿ, ಪಕ್ಷಿ ಬಂದರೂ ಅದಕ್ಕೆ ಒಂದಲ್ಲೊಂದು ಕಾರಣ ಇದ್ದೇ ಇರುತ್ತದೆ. ಹಾಗಾಗಿ ಪದೇ ಪದೇ ಒಂದೇ ರೀತಿಯ ಕನಸು ಬಿದ್ರೆ ಖಂಡಿತ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author