ಸಕಲ ಚರಾಚರಗಳ ಜನ್ಮಕ್ಕೆ ಕಾರಣನಾದ ಶಿವನಿಗೆ ಹಲವಾರು ಹೆಸರುಗಳಿದೆ. ಅವುಗಳಲ್ಲಿ ಗಂಗಾಧರನೆಂಬ ಹೆಸರು ಕೂಡ ಒಂದು. ಶಿವನಿಗೆ ಗಂಗಾಧರನೆಂಬ ಹೆಸರು ಬರಲು ಕಾರಣವೇನು ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಹಲವು ವರ್ಷಗಳ ಹಿಂದೆ ಅಯೋಧ್ಯೆಯನ್ನು ಆಳುತ್ತಿದ್ದ ಸಾಗರ ಎಂಬ ರಾಜನಿಗೆ ಇಬ್ಬರು ಪತ್ನಿಯರಿದ್ದರು. ಆದರೂ ಕೂಡ ಈತನಿಗೆ ಮಕ್ಕಳಿರಲಿಲ್ಲ. ಇದಕ್ಕಾಗಿ ಆತ ಶಿವನನ್ನು ಕುರಿತು ತಪಸ್ಸು ಮಾಡಿದ. ಶಿವ ವರ ನೀಡಿದ್ದು, ಸಾಗರನಿಗೆ 61,000 ಮಕ್ಕಳು ಜನಿಸಿದರು. ಆದ್ರೆ ಅವರೆಲ್ಲರೂ ಕೆಟ್ಟವರಾಗಿದ್ದರು. ಇನ್ನೊಂದೆಡೆ ಸಾಗರ 99 ಅಶ್ವಮೇಧ ಯಾಗ ಮಾಡಿದ್ದನು. ನೂರನೇ ಅಶ್ವಮೇಧಯಾಗ ಮಾಡಿದರೆ ಸ್ವರ್ಗಾಧಿಪತಿಯಾಗುವ ಅವಕಾಶ ಅವನದ್ದಾಗಿತ್ತು.
ಆದ್ರೆ ಸಾಗರ ಯಾಗಕ್ಕಾಗಿ ಕಳುಹಿಸಿದ್ದ ಅಶ್ವವನ್ನು ಇಂದ್ರ ಕದಿಯುತ್ತಾನೆ. ಯಾಕಂದ್ರೆ ಸಾಗರ ಸ್ವರ್ಗಾಧಿಪತಿಯಾದ್ರೆ ಇಂದ್ರನ ಪಟ್ಟಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂದ್ರ ಅಶ್ವವನ್ನು ಕದ್ದು, ಕಪಿಲ ಮುನಿಗಳ ಆಶ್ರಮದಲ್ಲಿ ಕಟ್ಟುತ್ತಾನೆ. ಸಾಗರ ಕಪಿಲ ಮುನಿಗಳ ಮೇಲೆ ಅನುಮಾನಗೊಂಡು ನೀವು ನನ್ನ ಅಶ್ವವನ್ನು ಕದ್ದಿದ್ದೀರೆಂದು ಹೇಳುತ್ತಾನೆ.

ಇದರಿಂದ ಕೋಪಗೊಂಡ ಕಪಿಲ ಮಹರ್ಷಿಗಳು ಗಂಗೆಯನ್ನು ಭೂಮಿಗೆ ತರುವವರೆಗೂ ನಿಮ್ಮ ಕುಟುಂಬಕ್ಕೆ ಮುಕ್ತಿ ಸಿಗದಿರಲಿ ಎಂದು ಶಾಪ ನೀಡುತ್ತಾರೆ.
ಆಗ ಸಾಗರನ ಮೊಮ್ಮಗನಾದ ಭಗೀರಥನು ಗಂಗೆಯ ಬಳಿ ಭೂಮಿಗೆ ಬರುವಂತೆ ಕೋರುತ್ತಾನೆ. ಆದರೆ ಗಂಗೆ ನಾನು ಭೂಮಿಗೆ ಬಂದರೆ, ಇಡೀ ಭೂಮಿ ನಾಶವಾಗುತ್ತದೆ. ಸಕಲ ಚರಾಚರಗಳು ಸಾವನ್ನಪ್ಪುತ್ತಾರೆ ಎನ್ನುತ್ತಾಳೆ. ಈ ಕಾರಣಕ್ಕೆ ಭಗೀರಥರು ಶಿವನ ಬಳಿ ಹೋಗಿ, ಗಂಗೆಯನ್ನು ಭೂಮಿಗೆ ಕರೆತರುವಂತೆ ಕೋರುತ್ತಾರೆ.
ಆಗ ಗಂಗೆ ಅಹಂಕಾರವನ್ನು ತೋರಿ, ಭೂಮಿಯ ಜೊತೆಗೆ ಶಿವನನ್ನು ನುಗ್ಗಿಕೊಂಡು ಹೋಗಬೇಕು ಎಂದು ನಿಶ್ಚಿಯಿ, ಭೂಮಿಗೆ ಬರುತ್ತಾಳೆ. ಆದರೆ ಶಿವ ಆಕೆಯನ್ನು ತನ್ನ ಜಟೆಯಲ್ಲಿ ಬಂಧಿಸಿ, ಆಕೆಯ ಅಹಂಕಾರವನ್ನು ಮುರಿಯುತ್ತಾನೆ. ಆಗ ಗಂಗೆಗೆ ತನ್ನ ತಪ್ಪಿನ ಅರಿವಾಗುತ್ತದೆ ಮತ್ತು ಶಿವನ ಶಕ್ತಿಯ ಅರಿವಾಗುತ್ತದೆ. ಇನ್ನು ಗಂಗೆಯನ್ನು ತನ್ನ ಜಟೆಯಲ್ಲಿ ಕಟ್ಟಿಕೊಂಡ ಕಾರಣ, ಶಿವನಿಗೆ ಗಂಗಾಧರನೆಂಬ ಹೆಸರು ಬಂತು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754