ಪಾರಿಜಾತ ಹೂವು ಯಾಕೆ ರಾತ್ರಿ ವೇಳೆಯೇ ಅರಳುತ್ತದೆ..? ಬೆಳಿಗ್ಗಿನ ಸಮಯದಲ್ಲಿ ಪಾರಿಜಾತ ನೆಲಕ್ಕೆ ಬೀಳಲು ಕಾರಣವೇನು ಅನ್ನೋ ಬಗ್ಗೆ ಕಥೆ ಇದೆ. ಯಾವುದು ಆ ಕಥೆ ಅನ್ನೋದನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಒಮ್ಮೆ ರುಕ್ಮಿಣಿಗೆ ಪಾರಿಜಾತದ ಹೂವು ಮುಡಿಯಬೇಕೆಂಬ ಆಸೆಯಾಯಿತು. ಕೃಷ್ಣನನ್ನು ಒಲಿಸಿ, ಪಾರಿಜಾತ ತಂದುಕೊಡಲು ದೇವಲೋಕಕ್ಕೆ ಕಳುಹಿಸುತ್ತಾಳೆ. ಕೃಷ್ಣ ದೇವಲೋಕಕ್ಕೆ ಹೋಗಿ, ಇಂದ್ರನ ಜೊತೆ ಜಗಳ ಮಾಡಿ, ಪಾರಿಜಾತ ಹೂವನ್ನು ತಂದು ರುಕ್ಮಿಣಿಗೆ ಕೊಡುತ್ತಾನೆ. ಆಗ ಇಂದ್ರ, ಪಾರಿಜಾತ ಹೂವು ಸೂರ್ಯೋದಯದ ನಂತರ ಅರಳಲಿ, ಬೆಳಗ್ಗಿನ ಜಾವ ಅದು ನೆಲಕ್ಕೆ ಬೀಳಲಿ ಎಂದು ಶಾಪ ಹಾಕುತ್ತಾನೆ.
ಇನ್ನೊಂದು ಕಥೆಯ ಪ್ರಕಾರ, ಪಾರಿಜಾತ ಓರ್ವ ರಾಜಕುಮಾರಿಯಾಗಿದ್ದು, ಸೂರ್ಯದೇವನನ್ನು ಪ್ರೀತಿಸುತ್ತಾಳೆ. ತನ್ನ ಪ್ರೀತಿಯನ್ನು ಸೂರ್ಯ ದೇವನ ಬಳಿ ಹೇಳಿದಾಗ, ಸೂರ್ಯದೇವ ಆಕೆಯ ಪ್ರೀತಿಯನ್ನ ನಿರಾಕರಿಸುತ್ತಾನೆ. ಆಗ ಬೇಸರಗೊಂಡ ಪಾರಿಜಾತ, ಸೂರ್ಯನನ್ನೂ ಇನ್ನೆಂದು ನೋಡುವುದೂ ಇಲ್ಲವೆಂದು ಶಪಥ ಮಾಡಿ, ನಿಂತಲೇ ಸುಟ್ಟು ಬೂದಿಯಾಗುತ್ತಾಳೆ. ಆ ಬೂದಿಯಿಂದ ಪಾರಿಜಾತವೆಂಬ ಹೂವು ಉದ್ಭವವಾಗುತ್ತದೆ. ಹಾಗಾಗಿ ಪಾರಿಜಾತ ಹೂವು ಸೂರ್ಯಾಸ್ತದ ಬಳಿಕ ಅರಳಿ, ಸೂರ್ಯೋದಯವಾದ ಮೇಲೆ ಬಾಡುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ