ಕೆಲವೊಮ್ಮೆ ನಾವು ಅಪ್ಪಿ ತಪ್ಪಿ ಆಡುವ ಮಾತು ನಿಜವಾಗಿ ಬಿಡುತ್ತೆ. ಒಮ್ಮೊಮ್ಮೆ ಅದು ಒಳ್ಳೆ ಮಾತೂ ಆಗಿರಬಹುದು. ಕೆಟ್ಟ ಮಾತು ಆಗಿರಬಹುದು. ಹಾಗಾಗಿ ನಾವೇನಾದರೂ ಮಾತನಾಡುವಾಗ ಯೋಚಿಸಿ ಮಾತನಾಡಬೇಕು, ಅಶ್ವಿನಿ ದೇವತೆಗಳು ಅಸ್ತು ಎಂದರೆ ಕಷ್ಟ ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೀವಿ. ಆ ಬಗ್ಗೆ ಮತ್ತಷ್ಟು ತಿಳಿಯೋಣ.

ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಇವರು ಅದೃಷ್ಟದ ದೇವತೆಗಳಾಗಿದ್ದು, ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು. ಅಸ್ತು ದೇವತೆಗಳು ಸಂಚರಿಸುವ ಸಂದರ್ಭದಲ್ಲಿ, ಕೆಲ ಮಾತುಗಳನ್ನ ಆಡಕೂಡದು. ಅದರಲ್ಲೂ ಸುಳ್ಳನ್ನಂತೂ ಆಡಲೇಬಾರದು.
ನೀವು ಶ್ರೀಮಂತರಾಗಿದ್ದರೂ, ನಮ್ಮ ಬಳಿ ದುಡ್ಡಿಲ್ಲ ನಾವು ಕಷ್ಟದಲ್ಲಿದ್ದೇವೆ ಎಂದು ಹೇಳುವುದು. ಆರೋಗ್ಯವಾಗಿದ್ದರೂ ನಮ್ಮ ಆರೋಗ್ಯ ಸರಿ ಇಲ್ಲ ಅನಾರೋಗ್ಯವಾಗಿದ್ದೇವೆ ಎನ್ನುವುದು. ಪರಿಸ್ಥಿತಿ ಚೆನ್ನಾಗಿದ್ದರೂ ನಮ್ಮ ಪರಿಸ್ಥಿತಿ ಸರಿ ಇಲ್ಲ ಎನ್ನುವುದು ಇತ್ಯಾದಿ ಮಾತುಗಳನ್ನ ಹೇಳಬಾರದು. ಹೀಗೆ ಸುಳ್ಳು ಹೇಳಿದ್ದಲ್ಲಿ ಅಸ್ತು ದೇವತೆಗಳು ಅಸ್ತು ಎಂದಲ್ಲಿ, ಹೇಳಿದ್ದ ಸುಳ್ಳು ಸತ್ಯವಾಗುತ್ತದೆ.
ಅದರಲ್ಲೂ ಸಾಯಂಕಾಲದ ವೇಳೆ ಒಳ್ಳೆ ಮಾತುಗಳನ್ನಾಡಬೇಕು. ಯಾವುದೇ ಕಾರಣಕ್ಕೂ ಯಾರಿಗಾದರೂ ಶಾಪ ಹಾಕುವುದು, ಮನೆ ಮಂದಿಗೆ ಬಯ್ಯುವುದು, ಸುಳ್ಳು ಹೇಳುವುದು, ಜಗಳವಾಡುವುದು, ಕಣ್ಣೀರು ಹಾಕುವುದೆಲ್ಲ ಮಾಡಬಾರದು. ಏಕೆಂದರೆ ಈ ವೇಳೆಯಲ್ಲಿ ಅಸ್ತು ದೇವತೆಗಳು ಸಂಚರಿಸುತ್ತಾರೆ. ಇಂಥ ವೇಳೆ ದೇವತೆಗಳು ಅಸ್ತು ಎಂದರೆ ಜೀವನ ಪರ್ಯಂತ ಕಷ್ಟ ಅನುಭವಿಸಬೇಕಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




