ಮಹಾವಿಷ್ಣುವು ಲೋಕದ ರಕ್ಷಣೆಗಾಗಿ ಹಲವು ಅವತಾರಗಳನ್ನು ಎತ್ತಿದ್ದು, ಅದರಲ್ಲಿ ಮೊದಲನೇಯ ಅವತಾರ ಮತ್ಸ್ಯಾವತಾರ. ವಿಷ್ಣುವು ಮತ್ಸ್ಯಾವತಾರ ತಾಳಲು ಏನು ಕಾರಣ..? ಯಾವ ರಾಕ್ಷಸನನ್ನು ವಿಷ್ಣು ಸಂಹಾರ ಮಾಡಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಹಿಂದೆ ಸೋಮಕನೆಂಬ ರಾಜನಿದ್ದ. ವೇದ ಧರ್ಮಗಳನ್ನು ನಿಂದಿಸುತ್ತ ತಿರುಗಾಡುತ್ತಿದ್ದರು. ಋಷಿ ಮುನಿಗಳಿಗೆ ತೊಂದರೆ ನೀಡುತ್ತ ತಿರುಗಾಡುತ್ತಿದ್ದನು. ತಪಸ್ಸನ್ನೂ ಆಚರಿಸಿ, ಬಲಿಷ್ಠನಾದ ಸೋಮಕ ನಾಲ್ಕೂ ವೇದಗಳನ್ನು ಕದ್ದು ತನ್ನ ಹೊಟ್ಟೆಯಲ್ಲಿರಿಸಿಕೊಳ್ಳುತ್ತಾನೆ. ಆಗ ಭೂಮಿಯ ಮೇಲೆ ಯಜ್ಞ ಯಾಗಾದಿಗಳೆಲ್ಲವೂ ನಿಂತುಹೋಗುತ್ತದೆ.
ಋಷಿಮುನಿಗಳೆಲ್ಲವೂ ಬ್ರಹ್ಮನ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಆಗ ಬ್ರಹ್ಮ ಸೋಮಕನಿಗೆ ಬುದ್ಧಿ ಕಲಿಸಲು ಶ್ರೀವಿಷ್ಣುವೇ ಸರಿ. ನಾವೆಲ್ಲ ವಿಷ್ಣುವಿಗೆ ಪ್ರಾರ್ಥನೆ ಮಾಡೋಣ ಎಂದು ಹೇಳುತ್ತಾನೆ. ಎಲ್ಲರೂ ಸೇರಿ ಶ್ರೀವಿಷ್ಣುವಿನ ಬಳಿ ಹೋಗಿ, ಸೋಮಕಾಸುರನ ಬಗ್ಗೆ ಹೇಳುತ್ತಾರೆ.
ಆಗ ಶ್ರೀವಿಷ್ಣು ಸೋಮಕನ ಸಂಹಾರ ಮಾಡುತ್ತೇನೆಂದು ಮಾತು ನೀಡಿ ಹೊರಡುತ್ತಾನೆ. ಸತ್ಯವ್ರತನ ಸಹಾಯದಿಂದ ಸೋಮಕನ ಬಳಿ ಹೋದ ವಿಷ್ಣು ಮತ್ಸ್ಯಾವತಾರ ತಾಳಿ ಯುದ್ಧ ಮಾಡಿದ. ಸೋಮಕನ ಹೊಟ್ಟೆ ಸೀಳಿ ವೇದಗಳನ್ನು ಹೊರಬರುವಂತೆ ಮಾಡಿದ. ಈ ರೀತಿ ಮತ್ತೆ ನಾಲ್ಕು ವೇದಗಳು ಋಷಿಮುನಿಗಳ ಬಳಿ ಸೇರಿ ಮತ್ತೆ ಯಜ್ಞ ಯಾಗಾದಿಗಳು ನಡೆಯುವಂತೆ ಆದವು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )