Thursday, December 12, 2024

Latest Posts

ಸಿಂಧನೂರು ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಮಾನತು

- Advertisement -

www.karnatakatv.net : ರಾಯಚೂರು: ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆಯಲ್ಲಿ ಸಿಂಧನೂರು ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಮಾನತು ಆಗಿದರೆ. ವಿಜಯಕೃಷ್ಣ ಅಮಾನುಗೊಂಡ ಪಿಎಸ್‌ಐ ಆಗಿದ್ದು ಕರ್ತವ್ಯಕ್ಕೆ ಸರಿಯಾಗಿ ಬಾರದ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಿಜಯಕೃಷ್ಣ ಸಸ್ಪೆಂಡ್ ಆಗ್ತಿರೋದು ಇದು ಎರಡನೇ ಬಾರಿ.. ಈ ಹಿಂದೆ ಕಾರಟಗಿಯಲ್ಲೂ ಅಮಾನತುಗೊಂಡಿದ್ರು.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss