ಕೆಲ ವಸ್ತುಗಳು ಮನೆಯಲ್ಲಿದ್ರೆ ಆ ಮನೆ ಎಂದೂ ಉದ್ಧಾರವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಬಂದೇ ಬರುತ್ತದೆ. ಆದ್ದರಿಂದ ಕೆಲ ವಸ್ತುಗಳು ಮನೆಯಲ್ಲಿದ್ರೆ, ಅಂಥ ವಸ್ತುವನ್ನ ಮನೆಯಿಂದ ಎಸೆದು ಬಿಡಬೇಕು. ಯಾವುದುಆ ವಸ್ತುಗಳು ಎಂಬ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ.

ಮೊದಲನೇಯದಾಗಿ ಹಕ್ಕಿ ಗೂಡು. ಪಾರಿವಾಳ ಮನೆಗಳ ಬಳಿ ಬರೋದು ಸಹಜ. ಆದ್ರೆ ಮನೆಯ ಬಳಿ ಬಂದು, ಗೂಡು ಕಟ್ಟಿದ್ರೆ ಅದು ಮನೆಗೆ ಒಳ್ಳೆಯದಲ್ಲ. ಅದು ಗೂಡು ಕಟ್ಟಿದ ಜಾಗ ನಿಮಗೆ ಸೇರಿದ್ದರೆ, ನಿಮಗೆ ಖಂಡಿತ ಸಮಸ್ಯೆಯಾಗುತ್ತದೆ. ಪಾರಿವಾಳ ಗೂಡು ಕಟ್ಟಿ, ಅದರಲ್ಲಿ ಮೊಟ್ಟೆ ಇಟ್ಟು, ಮರಿ ಮಾಡಿ, ನಂತರ ಅಲ್ಲಿಂದ ಹೊರಡುತ್ತದೆ. ಅದು ಹೊರಟ ತಕ್ಷಣವೇ, ಆ ಗೂಡನ್ನ ತೆಗೆದುಬಿಡಿ. ಈ ಗೂಡನ್ನೇನಾದ್ರೂ ನೀವು ಹಾಗೇ ಇರಿಸಿದ್ದಲ್ಲಿ, ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಆದರೆ, ಸಮಸ್ಯೆ ಎದುರಾಗುತ್ತದೆ ಎಂಬ ಯೋಚನೆಯಲ್ಲಿ ಪಾರಿವಾಳದ ಪರಿವಾರ ಆ ಗೂಡಿನಲ್ಲೇ ಇರುವ ವೇಳೆ ಆ ಗೂಡನ್ನ ಎಸೆಯಲು ಹೋಗಬೇಡಿ. ಅದು ಕೂಡ ದೋಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.
ಎರಡನೇಯದಾಗಿ ಜೇನುಗೂಡು. ಜೇನುಗೂಡು ಯಾವ ಮನೆಯಲ್ಲಿರುತ್ತದೆಯೋ ಆ ಮನೆ ಯಜಮಾನನಿಗೆ ಹಣಕಾಸಿನ ತೊಂದರೆ ಎದುರಾಗುತ್ತದೆ. ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗಂತ ನೀವೇ ಜೇನುಗೂಡನ್ನ ತೆಗಿಯೋಕ್ಕೆ ಹೋಗಬೇಡಿ. ಜೇನುಗೂಡು ತೆಗಿಯೋಕ್ಕೆ ಅಂತಾನೆ ನುರಿತ ತಜ್ಞರಿರ್ತಾರೆ. ಅಂಥವರ ಬಳಿ, ಜೇನುಗೂಡು ತೆಗಿಸಿ.
ಮೂರನೇಯದಾಗಿ ಜೇಡ. ಜೇಡರ ಹುಳು ಮನೆಯಲ್ಲಿ ಬಲೆ ಹೆಣೆಯುವುದು ಉತ್ತಮವಲ್ಲ. ಜೇಡರ ಬಲೆ ಜಾಸ್ತಿ ಬೆಳೆಯುತ್ತಿದ್ದಂತೆ, ಮನೆಯಲ್ಲಿ ದರಿದ್ರ ಸಂಭವಿಸಲು ಶುರುವಾಗುತ್ತದೆ. ಆದ್ದರಿಂದ ಜೇಡರ ಬಲೆ ಬೆಳೆದರೆ, ಅದನ್ನ ಸ್ವಚ್ಛಗೊಳಿಸಿಬಿಡಿ.

ಇನ್ನು ನಾಲ್ಕನೇಯದಾಗಿ ಒಡೆದ ಕನ್ನಡಿ. ಒಡೆದ ಕನ್ನಡಿ ಮನೆಯಲ್ಲಿದ್ರೆ, ಮನೆಗೆ ದುಷ್ಟ ಶಕ್ತಿಗಳ ಆಗಮನವಾಗುತ್ತದೆ ಎಂದರ್ಥ. ಇದೊಂಥರಾ ಮಾಟ ಮಂತ್ರ ದೋಷಗಳ ತಟ್ಟುವಿಕೆ ಅಂತಾನೂ ಹೇಳ್ತಾರೆ. ಇದರಿಂದ ಹಣಕಾಸಿನ ಸಮಸ್ಯೆ ಉಂಟಾಗಿ, ಆರ್ಥಿಕಾಭಿವೃದ್ಧಿ ಹಾಳಾಗಿ, ಬಡತನ ಬಂದೊದಗುತ್ತದೆ ಎಂದು ಹೇಳ್ತಾರೆ. ಆದ್ದರಿಂದ ಒಡೆದ ಕನ್ನಡಿಗಳನ್ನ ಮನೆಯಲ್ಲಿ ಇರಿಸಕೂಡದು.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..




