ಇದ್ದಕ್ಕಿದ್ದಂತೆ ಎದೆನೋವು! ಕಾರಣ ಏನು? : SILENT HEART ATTACK!: Health Tips by Dr.Pavan

Health Tips: ಅವರು ಆರಾಮವಾಗಿಯೇ ಇದ್ದರೂ, ಯಾಾವುದೇ ಖಾಯಿಲೆ ಇರಲಿಲ್ಲ. ಯಾವುದೇ ಚಿಕಿತ್ಸೆ, ಔಷಧಿ ಏನೂ ತೆಗೆದುಕ“ಳ್ಳುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಎದೆ ನೋವು ಬಂದು ತೀರಿಹೋದರು ಎಂದು ಹಲವರು ಹೇಳೋದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಏನೂ ಇಲ್ಲದೇ, ಎದೆ ನೋವು ಬಂದು ಸಾವನ್ನಪ್ಪಲು ಕಾರಣವೇನು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ.

ಸಾಮಾನ್ಯವಾಗಿ ಎದೆ ನೋವು ಬಂದು, ಅಚಾನಕ್ ಆಗಿ ಸಾವನ್ನಪ್ಪುತ್ತಾರೆ. ಇದನ್ನು ಸೈಲೆಂಟ್ ಹಾರ್ಟ್ ಅಟ್ಯಾಕ್ ಎನ್ನಲಾಗುತ್ತದೆ. ಆದರೆ ಕೆಲ ಸಮಯಕ್ಕೂ ಮುನ್ನ ಅವರಿಗೆ ಲೂಸ್ ಮೋಷನ್ ಆಗಬಹುದು, ಉದರ ನೋವಾಗಬಹುದು, ವಾಂತಿ, ಎದೆ ಉರಿ ಇಂಥ ಲಕ್ಷಣಗಳು ಕಂಡುಬರುತ್ತದೆ.

ಇಂಥ ಲಕ್ಷಣಗಳು ಕಂಡುಬಂದಲ್ಲಿ, ನಿರ್ಲಕ್ಷ್ಯ ಮಾಡದೇ, ಪರೀಕ್ಷಿಸಿಕ“ಳ್ಳುವುದು ಉತ್ತಮ. 1 ಇಸಿಜಿ ಮಾಡಿಸಿದರೆ ಉತ್ತಮ ಅಂತಾರೆ ವೈದ್ಯರು. ಅಲ್ಲದೇ, ಶುಗರ್ ಕಂಟ್ರೋಲ್ ಇರುವುದಿಲ್ಲವೋ, ಅಂಥವರಿಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ, ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author