Friday, July 4, 2025

Latest Posts

ಮೊಬೈಲ್ ಪಾಸ್ವರ್ಡ್ ಬದಾಲಾಯಿಸಿದ್ದಕ್ಕೆ ಯುವತಿ ಆತ್ಮಹತ್ಯೆ

- Advertisement -

ದೇವನಹಳ್ಳಿ: ಯುವತಿ ಮೊಬೈಲ್ ಪಾಸ್ ವರ್ಡ್ ಚೇಂಜ್ ಮಾಡಿದ್ದಾರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಗಾಣೀಗರ ಪೇಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ರುಚಿತಾ (19). ರುಚಿತಾ ಮೊಬೈಲ್ ಜಾಸ್ತಿ ಬಳಸುತ್ತಾಳೆ ಎಂಬ ಕಾರಣದಿಂದ ಮನೆಯವರು ಬೇಸರಗೊಂಡಿದ್ದರು ಮತ್ತು ಕಿರಿಕಿರಿ ಅನುಭವಿಸುತ್ತಿದರು ಹಾಗಾಗಿ ರುಚಿತಾ ತಮ್ಮ ಅಕ್ಕನ ಮೊಬೈಲ್ ಪಾಸ್ ವರ್ಡ್ ಚೇಂಜ್ ಮಾಡಿದ್ದ, ಎಷ್ಟೇ ಪೀಡಿಸಿದರೂ ಹೊಸ ಪಾಸ್ ವರ್ಡ್ ತಮ್ಮ ಹೇಳಲಿಲ್ಲವೆಂದು ಮನನೊಂದು ರುಚಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸೈಬರ್ ವಂಚನೆಯಿಂದ ಉಪನ್ಯಾಸಕಿ ಆತ್ಮಹತ್ಯೆ

ಗಾಂಜಾ ಪ್ರಕರಣಕ್ಕೆ ಬಂಧಿಸಲಾದ ವ್ಯಕ್ತಿ ಪೊಲೀಸರ ನಿರ್ಲಕ್ಷ್ಯಕ್ಕೆ ಬಲಿ..?

 

- Advertisement -

Latest Posts

Don't Miss