- Advertisement -
www.karnatakatv.net :ಬೆಳಗಾವಿ: ನಗರದ ಮಹಾನಗರ ಪಾಲಿಕೆ ಚನಾವಣೆ ಸಂಬಂಧಿಸಿದಂತೆ ಆಂಜನೇಯ ನಗರದಲ್ಲಿ 247 ಬೂತ ಮತಗಟ್ಟೆಯ ವಾರ್ಡ ನಂಬರ 36 ರಲ್ಲಿ ಶಾಸಕ ಅನಿಲ್ ಬೆನಕೆ ಅವರು ಮತ ಚಲಾಯಿಸಿದರು.
ಬೆಳಗಾವಿ ಅಭಿವೃದ್ಧಿ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಿ ಎಂದು ಶಾಸಕ ಅನಿಲ್ ಬೆನಕೆ ಪ್ರತಿಕ್ರಿಯೆ ನೀಡಿದರು.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ
- Advertisement -