ಸರ್ಕಾರಿ ಶಿಕ್ಷಕರಾಗಬೇಕು ಎಂದು ಕನಸು ಕಂಡಿರುವ ಹಾಗೂ ಅದಕ್ಕಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಬಂಪರ್ ಗುಡ್ ನ್ಯೂಸ್. ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬರೋಬ್ಬರಿ 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಶಾಲಾ ಶಿಕ್ಷಣ ಇಲಾಖೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇಂದಿನಿಂದಲೇ ಅಂದರೆ ಆಗಸ್ಟ್ 18ರಿಂದ ಅರ್ಜಿ ಸಲ್ಲಿಕೆ...