ಭಾರತದಲ್ಲಿ (India) ಕೊರೋನಾ ವೈರಸ್ (corona virus) 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಭಾರತದಲ್ಲಿ ಇಂದು 13,166 ಮಂದಿಗೆ ಕೊರೋನಾವೈರಸ್ 24 ಗಂಟೆಗಳಲ್ಲಿ 302 ಸಾವು, 26,988 ಮಂದಿ ಗುಣಮುಖ ಕೊವಿಡ್-19 ಸಕ್ರಿಯ ಪ್ರಕರಣ ಸಂಖ್ಯೆ 1,34,235 ರಷ್ಟಿದೆ. ದೇಶದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.1.28ರಷ್ಟಾಗಿದೆ ಎಂದು...