Bollywood: ಆಸ್ಕರ್ ವಿಜೇತ, ಸಂಗೀತಗಾರ ಎ.ಆರ್.ರಹಮಾನ್ ಸಂದರ್ಶನದಲ್ಲಿ ಮಾತನಾಡಿ, 8 ವರ್ಷಗಳಿಂದ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ. ಕಾರಣ ಹೆಚ್ಚಾಗಿ ಅಲ್ಲಿ ಸಾಂಪ್ರದಾಯಿಕ ಬೇಧಭಾವವಿರಬಹುದು ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೇ, ತಾನು ಮುಸ್ಲಿಂ ಎಂಬ ಕಾರಣಕ್ಕೆ, ಅಥವಾ ತಮಿಳಿಗ ಎಂಬ ಕಾರಣಕ್ಕೆ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ. ನನಗೆ ಸಿಕ್ಕ ಅವಕಾಶವನ್ನು ಕಿತ್ತು, ಬೇರೆಯವರಿಗೆ ನೀಡಿದ್ದೂ...